Product Name
ಒಟಿಜಿ ಕ್ಯಾಲಿಪ್ಸೊ ಡಬ್ಲ್ಯು30ಆರ್‌ಸಿ, 30ಲೀ
Product SKU
OTGW30DRC
Product Short Description
OTG - 30L
Product Long Description
ಉಷಾ ಕ್ಯಾಲಿಪ್ಸೊ ಒಟಿಜಿಯನ್ನು ವೇಗವಾದ ಮತ್ತು ಉತ್ತಮ ಅಡುಗೆಗಾಗಿ ಪರಿಚಯಿಸಲಾಗುತ್ತಿದೆ. ಅದರ ವಿಶಿಷ್ಟವಾದ 360° ಕನ್ವೆಕ್ಷನ್ ಟ್ರೇಯು ತಿನಿಸನ್ನು ಕ್ರಿಸ್ಪಿಯಾಗಿಸಲು ಮತ್ತು ಕರಿಯಲು ಸೂಕ್ತವಾಗಿದೆ. ಇದರ ಟೆಂಪರ್ಡ್ ಡಬಲ್ ಗ್ಲಾಸ್ ಡೋರ್ ಶಾಖ ಉಳಿಸಿಕೊಳ್ಳುವಿಕೆ ಮತ್ತು ಸುರಕ್ಷತೆಗಾಗಿ ವಿನ್ಯಾಸ ಮಾಡಲಾಗಿದೆ ಮತ್ತು ಇದರ ಡಿಜಿಟಲ್ ಪ್ಯಾನಲ್ ಕಾರ್ಯಾಚರಣೆಯನ್ನು ಅತ್ಯಂತ ಸುಲಭಗೊಳಿಸುತ್ತದೆ. ನೀವು ತಿನಸನ್ನು ಇಷ್ಟಪಡುವಿರಾದಲ್ಲಿ ನೀವು ಖಂಡಿತವಾಗಿ ಉಷಾ ಕ್ಯಾಲಿಪ್ಸೊ ಒಟಿಜಿಯನ್ನು ಕೂಡ ಇಷ್ಟಪಡುತ್ತೀರಿ!
Buy Online Links
Key Features
- ವೇಗವಾಗಿ ಮತ್ತು ಒಂದೇ ಸಮನಾಗಿ ಬೇಯಿಸಲು ಟರ್ಬೊ ಕನ್ವೆಕ್ಷನ್ ಮೋಡ್.
- ಒಂದೇ ರೀತಿಯ ಕ್ರಿಸ್ಪಿಂಗ್ ಮತ್ತು ಕಂದು ಬಣ್ಣಕ್ಕಾಗಿ ವಿಶಿಷ್ಟ 360° ಕನ್ವೆಕ್ಷನ್ ಟ್ರೇ .
- ಶಾಖ ಉಳಿಸಿಕೊಳ್ಳುವಿಕೆ ಮತ್ತು ಸುರಕ್ಷತೆಗಾಗಿ ಡಬಲ್ ಗ್ಲಾಸ್ ಡೋರ್
- ಮೋಡ್‌ಗಳು, ಪಾಕವಿಧಾನಗಳು ಮತ್ತು ಸಮಯವನ್ನು ಆಯ್ಕೆ ಮಾಡಲು ಡಿಜಿಟಲ್ ಪ್ಯಾನಲ್, ಎರ್ಗಾನಾಮಿಕ್ ನಾಬ್‌ಗಳೊಂದಿಗೆ ತಾಪಮಾನ ನಿಯಂತ್ರಣ.
Tech Specs
- ಸಾಮರ್ಥ್ಯ: 30 ಲೀ
- ಉತ್ಪನ್ನಕ್ಕೆ 2 ವರ್ಷಗಳ ವಾರಂಟಿಯಿದೆ
- ಉಚಿತ ಹೋಮ್ ಸರ್ವೀಸ್
Accessories
- ಸ್ಕೀವರ್ಸ್
- ರೋಟಿಸ್ಸೆರಿ ಫೋರ್ಕ್ಸ್
- ಗ್ರಿಲ್ ರಾಕ್
- ಬೇಕ್ ಟ್ರೇ
- ಕ್ರಂಬ್ ಟ್ರೇ
- ರೋಟಿಸ್ಸೆರಿ ಟಾಂಗ್
- ಗ್ರಿಲ್ ಮತ್ತು ಬೇಕ್ ಟಾಂಗ್
- 360° ಕನ್ವೆಕ್ಷನ್ ಟ್ರೇ.
Gallery






Thumbnail Image

Home Featured
Off
Innovative Product
On
Attributes
Attribute Name
Attribute Values
Innovative Product Content
Product Mrp
15990
Other Features
- ಇಲ್ಯುಮಿನೇಟೆಡ್ ಚೇಂಬರ್.
- ದೀರ್ಘ ಸಮಯದ ತಿನಿಸುಗಳಿಗಾಗಿ 24 ಗಂಟೆಗಳ ಕಾಲ ಕಾರ್ಯನಿರ್ವಹಣೆ ಡಿಹೈಡ್ರೇಶನ್ ಮೋಡ್‌ನಲ್ಲಿ. (ಕೀಪ್ ವಾರ್ಮ್ ಫಂಕ್ಷನ್‌ನಂತೆ ಬಳಸಬಹುದು.)
- ಪರಿಪೂರ್ಣ ಬ್ರೌನಿಂಗ್‌ಗಾಗಿ ಮೋಟರೈಸ್ಡ್ ರೋಟಿಸ್ಸೆರಿ ಫಂಕ್ಷನ್
- ಆಸೆಸರಿಗಳು - ಸ್ಕೀವರ್ಸ್, ರೋಟಿಸ್ಸೆರಿ ಫೋರ್ಕ್ಸ್, ಗ್ರಿಲ್ ರಾಕ್, ಬೇಕ್ ಟ್ರೇ, ಕ್ರಂಬ್ ಟ್ರೇ, ರೋಟಿಸ್ಸೆರಿ ಟಾಂಗ್, ಗ್ರಿಲ್ ಮತ್ತು ಬೇಕ್ ಟಾಂಗ್, 360° ಕನ್ವೆಕ್ಷನ್ ಟ್ರೇ.
- 8 ಅಡುಗೆ ಆಯ್ಕೆಗಳು:- ಟೋಸ್ಟಿಂಗ್, ಏರ್‌ಫ್ರೈ, ಬೇಕಿಂಗ್, ಬ್ರಾಯಿಲ್, ಚಿಕನ್, ರೋಟಿಸ್ಸೆರಿ, ಪಿಜ್ಜಾ, ಡಿಹೈಡ್ರೇಶನ್
- 3 ಪಿನ್ ಮೌಲ್ಡೆಡ್ ಪ್ಲಗ್ 16 ಆ್ಯಂಪಿಯರ್. ಸುರಕ್ಷತೆಗಾಗಿ ಅರ್ಥಿಂಗ್ ಜೊತೆ
Sub Category
Category
Main Category
Sub Category
Is On Booking Page
Off
Only Black Features
On
Best Seller
Off
750w to 1000w
Off
Is Product 500W to 700W
Off
Add new comment