ಫುಡ್ ಪ್ರೊಸೆಸರ್ FP 3810

Product Name
ಫುಡ್ ಪ್ರೊಸೆಸರ್
Product SKU
FP 3810
Product Short Description

ಫುಡ್ ಪ್ರೊಸೆಸರ್

Product Long Description

ಹೆಚ್ಚುವರಿ ಸಹಾಯ, ಹೆಚ್ಚುವರಿ ವೇಗ

ಅಡುಗೆ ಕೋಣೆಯ ಎಲ್ಲಾದಕ್ಕೂ ಒಂದೇ ಉತ್ತರ, ಉಷಾರವರ ಫುಡ್ ಪ್ರೊಸೆಸರ್, 1000 ವ್ಯಾಟ್ಗಳ ಹೆಚ್ಚಿನ 100% ತಾಮ್ರವನ್ನು ಮೋಟಾರ್ ಟಾರ್ಕ್ ಹೊಂದಿದೆ, ಅಹಾರ ಸಿದ್ದತೆಯನ್ನು ವೇಗವಾಗಿ ಅನುಕೂಲವಾಗಿ ಮತ್ತು ಆಹ್ಲಾದಕರವಾಗಿ ಮಾಡುತ್ತದೆ. ವಿಭಿನ್ನ ಕಾರ್ಯಾಚರಣೆಯನ್ನು ಹೊಂದಿರುವ ಅಡುಗೆ ಉಪಕರಣಗಳು ಆಹಾರವನ್ನು ಸಣ್ಣ, ದಪ್ಪನಾದ ಅಥವಾ ರಿಬ್ಬನ್ ನಂತೆ-ತೆಳುವಾದ ತುಂಡುಗಳಾಗಿ ಕತ್ತರಿಸಲು, ಚೂರುಚೂರು ಮಾಡಲು ಮತ್ತು ಸಂಪೂರ್ಣವಾಗಿ ಸ್ಟೇನ್ಲೆಸ್ ಸ್ಟೀಲ್ ಬ್ಲೇಡ್ಗಳನ್ನು ಬಳಸಿ ತುಂಡು ಮಾಡಲು ಅನುಮತಿಸುತ್ತದೆ. ಅಡುಗೆ ಉತ್ಸಾಹಿಗಳಿಗೆ ಅಡುಗೆ ಮಾಡಲು ಉತ್ತೇಜಿಸುವ ಇತ್ತೀಚಿನ ಪ್ರೊಸೆಸರ್ ಹದಿಮೂರು ಪ್ರತ್ಯೇಕ ಲಗತ್ತುಗಳೊಂದಿಗೆ ಬರುತ್ತದೆ, ಇದರಲ್ಲಿ ಬೌಲ್, ಬ್ಲೆಂಡರ್ ಜಾರ್, ಚಟ್ನಿ ಜಾರ್, ಬಹುಪಯೋಗಿ ಜಾರ್, ಸಿಟ್ರಸ್ ಜ್ಯೂಸರ್, ಕೇಂದ್ರಾಪಗಾಮಿ ಜ್ಯೂಸರ್, ತುಂಡರಿಸುವ, ತುರಿಯುವ ಮಣೆ, ಸ್ಲೈಸರ್, ಚಾಪರ್, ಹಿಟ್ಟು ಬೆರೆಸುವ ಬ್ಲೇಡ್, ಎಗ್ ವಿಸ್ಕರ್, ಮತ್ತು ಸೌಟು ಸೇರಿದೆ. ಶಕ್ತಿಯುತ ನಿಖರತೆ ಮತ್ತು ನಿಯಂತ್ರಣದ ಹೊರತಾಗಿ, ಫುಡ್ ಪ್ರೊಸೆಸರ್ ಮೋಟಾರ್ ಸುರಕ್ಷತೆ, ಡಬಲ್ ಸೇಫ್ಟಿ ಲಾಕ್ ಯಾಂತ್ರಿಕ ವ್ಯವಸ್ಥೆಯನ್ನು ಓವರ್ಲೋಡ್ ರಕ್ಷಣೆಯನ್ನು ಸಹ ಹೊಂದಿದೆ.

Key Features
  • 1000W ಹೆಚ್ಚಿನ ಮೋಟಾರ್ ಶಕ್ತಿ
  • ಆಹಾರ ಗುಣಮಟ್ಟದ ಎರಡು ಬದಿಯ ಬ್ಲೇಡ್ಗಳು
  • ಅಡಕವಾದ ಟವರ್ ವಿನ್ಯಾಸ
  • 13 ಪೂರಕ ಬಿಡಿಭಾಗಗಳು
Tech Specs
  • ವ್ಯಾಟೇಜ್ -1000 W
  • ವೇಗ- ಎರಡು ವೇಗದ ಆಯ್ಕೆಗಳೂ ಮತ್ತು ಪಲ್ಸ್ ಕಾರ್ಯಗಳು
  • ಬಟ್ಟಲಿನ ಸಾಮರ್ಥ್ಯ-2.4 ಲೀ
  • ಬ್ಲೆಂಡರ್ ಸಾಮರ್ಥ್ಯ -1.5 ಲೀ
  • ಒಣ ಜಾರ್ ಸಾಮರ್ಥ್ಯ – 1.0 ಲೀ
  • ಚಟ್ನಿ ಜಾರ್ ಸಾಮರ್ಥ್ಯ -0.5 ಲೀ
  • ವಾರಂಟಿ - ಉತ್ಪನ್ನಗಳ ಮೇಲೆ 2 ವರ್ಷಗಳು
  • ವೋಲ್ಟೇಜ್ -230 ವಿ
  • ಆವರ್ತನಗಳು -50 ಹರ್ಟ್ಜ್

 

 

Accessories

ಬ್ಲೇಡ್ ಜೋಡಣೆಗಳು -

  • ಕತ್ತರಿಸುವ ಬ್ಲೇಡ್ಗಳು
  • ಹಿಟ್ಟು ನಾದಿಸುವ ಬ್ಲೇಡ್
  • ಎರಡು ಬದಿಯಲ್ಲಿಯೂ ಬಿಲ್ಲೆಗಳನ್ನಾಗಿಸುವ ಬ್ಲೇಡ್
  • ಎರಡು ಬದಿಯಲ್ಲಿಯೂ ಕತ್ತರಿಸುವ ಬ್ಲೇಡ್
  • ತುರಿಯುವ ಬ್ಲೇಡ್ ಕಡೆಯುವ ಬ್ಲೇಡ್,
  • ಬ್ಲೇಡ್ ಹೋಲ್ಡರ್
  • ಸುರಳಿ

ಜ್ಯೂಸಿಂಗ್ ಪೂರಕ ಭಾಗಗಳು -

  • ನಿಂಬೆಹಣ್ಣು ಹಿಂಡುವ ಕೋನ್
  • ನಿಂಬೆಹಣ್ಣು ಇಡುವ ಟ್ರೇ
  • ಮೀಸಲಾದ ಸೆಂಟ್ರಿಫ್ಯೂಗಲ್ ಜ್ಯೂಸರ್ ಜೋಡಣೆ
  • ಪೂತಿ ತಿಂಗಳ ಪುಶರ್
  • ಹಿಟ್ಟು ಕಲಿಸಿಕೊಳ್ಳುವ ಬಟ್ಟಲು ಮುಚ್ಚಳದ ಸಮೇತ
  • -ಪಾರದರ್ಶಕ ತಳ್ಳುವ ಚಮಚ

ಜಾರ್ಗಳು:

  • ಬ್ಲೆಂಡರ್ ಜಾರ್.
  • ಬಹು ಉದ್ದೇಶದ ಜಾರ್
  • ಚಟ್ನಿ ಜಾರ್,
  • ಸ್ಟಾಟುಲಾ
Thumbnail Image
ಫುಡ್ ಪ್ರೊಸೆಸರ್ FP 3810
Innovative Product
On
Main Banner Image
Food Processor  FP3810
Attributes
Attribute Name
Attribute Values
Attribute Name
Attribute Name
Attribute Values
Attribute Name
Attribute Values
Attribute Name
Attribute Values
Attribute Name
Attribute Values
Attribute Name
Attribute Values
Attribute Name
Attribute Values
Attribute Name
Attribute Values
Innovative Product Content
Banner Image
Food Processor  FP 3810
Banner Heading
ಶ್ರಮರಹಿತ ಶಕ್ತಿ
Banner Text
ಶುಧ್ದ ತಾಮ್ರದ ಮೋಟಾರ್ ಅದನ್ನು ಕನಸಿನ ಯಂತ್ರವನ್ನಾಗಿ ಮಾಡಿದೆ ಮತ್ತು ಅದು ನಿಮ್ಮನ್ನು ಎಂದಿಗು ಬಿಟ್ಟುಕೊಡುವುದಿಲ್ಲ.
Banner Image
Food Processor  FP 3810
Banner Heading
ಮಿಶ್ರ ಮಾಡಿ. ಅರೆಯಿರಿ. ಕಲಿಸಿರಿ.
Banner Text
ನಿಮ್ಮ ಆಹಾರ ತಯಾರಿಕೆಯಲ್ಲಿ ನೀವು ಯಾವಾಗಲೂ ಒಂದು ಹೆಜ್ಜೆ ಮುಂದಿರುವಿರಿ ಎಂದು ಖಚಿತಪಡಿಸಿಕೊಳ್ಳಲು ಅನೇಕ ಜಾಡಿಗಳೊಂದಿಗೆ ಅನೇಕ ಅನುಕೂಲಗಳು ದೊರೆಯುತ್ತದೆ.
Banner Image
Food Processor  FP 3810
Banner Heading
ಹೆಚ್ಚು ಸಿಕ್ಕರೆ ಹೆಚ್ಚು ಆನಂದ
Banner Text
ಉತ್ತಮವಾದ 13 ಜೋಡಣೆಗಳನ್ನು ಹೊಂದಿರುವ ಎಫ್ಪಿ 3810, ಎಲ್ಲಾ ಕೆಲಸ ಅಂದರೆ ಕತ್ತರಿಸುವುದು, ಬಿಲ್ಲೆ ಮಾಡುವುದು ಮತ್ತು ತುರಿಯುವುದು ಮುಂತಾದ ಕೆಲಸಗಳನ್ನು ಮಾಡುತ್ತದೆ.
Banner Image
Food Processor  FP 3810
Banner Heading
ತಾಂತ್ರಿಕ ವೈಶಿಷ್ಟ್ಯತೆ
Banner Text
  • ವ್ಯಾಟೇಜ್ 1000 W
  • ವೋಲ್ಟೇಜ್ 230ವಿ
  • ಆವರ್ತನಗಳು 50 ಹರ್ಟ್ಜ್
  • ವಾರಂಟಿ ಉತ್ಪನ್ನದ ಮೇಲೆ 2 ವರ್ಷಗಳ ವಾರಂಟಿ
Product Mrp
10150
Other Features
  • ಪೂರ್ತಿ ಎಸ್ಎಸ್ ಎರಡು ಬದಿಯ ಬ್ಲೇಡ್ಗಳು
  • ಸ್ಠೇನ್ ಲೆಸ್ ಸ್ಟೀಲ್ ಆಹಾರ ಗುಣಮಟ್ಟದ ಜಾರ್ಗಳು
  • ಚಟ್ನಿ ಜಾರ್ - 0.5 ಲೀ
  • ಹಲವು ಉದ್ದೇಶಗಳಿಗೆ ಜಾರ್ -1.0 ಲೀ ಅರೆಯುವುದಕ್ಕಾಗಿ
  • 2.4 ಲೀ ಪಾರದರ್ಶಕ ಪ್ರಕ್ರಿಯೆಗೊಳಿಸುವ ಬಟ್ಟಲು
  • 1.5 ಲೀ ಕಲೆಸುವ ಜಾರ್
  • ನಿಂಬೆ ಹಣ್ಣಿನ ಜಾರ್
  • 3 ವೇಗಗಳು + ಪಲ್ಸ್
  • ಸುರಕ್ಷಿತವಾದ ಕಾರ್ಯಾಚರಣೆಗಾಗಿ ಸುರಕ್ಷೆಯ ಲಾಕ್
  • 3 ಪಿನ್ ಇರುವ ಪ್ಲಗ್ ಹಾಗೂ ಸುರಕ್ಷತೆಗಾಗಿ ಅರ್ಥಿಂಗ್
  • ಒವರ್ಲೋಡ್ ರಕ್ಷಣೆ ಮೋಟಾರ್ ಸುರಕ್ಷಿತೆಗಾಗಿ

Add new comment

Restricted HTML

  • Allowed HTML tags: <a href hreflang> <em> <strong> <cite> <blockquote cite> <code> <ul type> <ol start type> <li> <dl> <dt> <dd> <h2 id> <h3 id> <h4 id> <h5 id> <h6 id>
  • Lines and paragraphs break automatically.
  • Web page addresses and email addresses turn into links automatically.
Innovative Icons
Food Processor  FP3810
Food Processor  FP3810
Food Processor  FP3810
Order
1000
Video code
lziTidsV2PI
Is On Booking Page
On
Only Black Features
Off