ನ್ಯೂಟ್ರಿ ಪ್ರೆಸ್ ಕೋಲ್ಡ್ ಪ್ರೆಸ್ ಜ್ಯೂಸರ್ – CPJ 382S

Product Name
ನ್ಯೂಟ್ರಿ ಪ್ರೆಸ್ ಕೋಲ್ಡ್ ಪ್ರೆಸ್ ಜ್ಯೂಸರ್
Product SKU
CPJ 382S
Product Short Description

ಪ್ರೆಸ್ ಕೋಲ್ಡ್ ಪ್ರೆಸ್ ಜ್ಯೂಸರ್

Product Long Description

ಇಲ್ಲಿ ನೋಡಿ ನೀವೆಷ್ಟು ಕಷ್ಟ ಪಡುವಿರೋ ನಿಮ್ಮ ಜ್ಯೂಸರ್ ಕೂಡ ಅಷ್ಟೇ ನಿಮಗಾಗಿ ಶ್ರಮವಹಿಸುತ್ತದೆ.

ನಿಮಗೆ ನೀವೇ ದಿನಂಪ್ರತಿ ಆರೋಗ್ಯದ ಔಷಧಿಯನ್ನು ತೆಗೆದುಕೊಳ್ಳಿ. ಉಷಾ ಕೋಲ್ಡ್ ಪ್ರೆಸ್ ಜ್ಯೂಸರ್ ಒಂದು ನಿಶ್ಶಬ್ದವಾದ, ಸುಮ್ಮನೆ ಕೆಲಸ ಮಾಡುವ ಉಪಕರಣವಾಗಿದ್ದು ಅದರಲ್ಲಿ ಪ್ರತಿಯೊಂದು ಪೌಷ್ಟಿಕಾಂಶವು ಅದರ ತಾಜಾತನವನ್ನು ಉಳಿಸಿಕೊಳ್ಳುವುದು ಏಕೆಂದರೆ ಅದು ಅನನ್ಯವಾದ ಕೋಲ್ಡ್ ಪ್ರೆಸ್ಡ್ ಜ್ಯೂಸ್ ಟೆಕ್ನಾಲಜಿಯನ್ನು ಹೊಂದಿದೆ. ನಿಧಾನವಾದ ತಿರುಗುವಿಕೆಯ ವೇಗ 67 ಆರ್ಪಿಎಮ್ ಪ್ರಾಕೃತಿಕವಾದ ರುಚಿಯನ್ನು ಮತ್ತು ಎಲ್ಲಾ ಘಟಕಗಳ ಉತ್ತಮ ಗುಣವನ್ನು ರಕ್ಷಿಸುತ್ತದೆ.  
ಹಣ್ಣುಗಳನ್ನು ಸೇರಿಸಿ, ತರಕಾರಿಗಳನ್ನು ಮತ್ತು ಬೀಜಗಳಣ್ನು ನಿಮ್ಮ ಆಯ್ಕೆಗೆ ಅನುಗುಣವಾಗಿ 45 ಮಿಮಿ ಅಗಲದ ಫೀಡಿಂಗ್ ನಳಿಕೆಯ ಮೂಲಕ ಹಾಗು ಪೌಷ್ಟಿಕಾಂಶದಿಂದ ಸಮೃದ್ದವಾದುದನ್ನು ಗುಟುಕರಿಸಿ ಹಾಗೂ ನಿಮ್ಮ ಡಯಟ್ ಅನ್ನು ನಿಜವಾಗಿಯೂ ಸಮತೋಲನದಲ್ಲಿ ಇಡಿ.

Key Features
  • ಕಡಿಮೆ ತಾಪಮಾನದಲ್ಲಿ ರಸ ತೆಗೆಯುವುದು
  • 80 ಮಿಮಿ ಪೂರ್ತಿ ತೆರೆದ ಪೂರೈಕೆಯ ನಳಿಕೆ
  • ನಿಶ್ಶಬ್ದ ಕಾರ್ಯಾಚರಣೆ
Tech Specs
  • ವ್ಯಾಟೇಜ್-200 W
  • ಸ್ಪೀಡ್ -67 ಆರ್ಪಿಎಂ
  • ಊಡುವ ಬಾಯಿಯ ವ್ಯಾಸ್-45 ಮಿಮಿ
  • ವಾರಂಟಿ - ಉತ್ಪನ್ನದ ಮೇಲೆ 2 ವರ್ಷಗಳು, ಮೋಟಾರ್ ಮೇಲೆ 5 ವರ್ಷಗಳು
  • ವೋಲ್ಟೇಜ್: 230 ವಿ
  • ಆವರ್ತನಗಳು - 50 ಹರ್ಟ್ಜ್
Accessories
  • ಉತ್ತಮ ಶೋಧಕ
  • ತಿರುಗುವ ಬ್ರಶ್
  • ಪುಶರ್
  • ಸ್ಮಾರ್ಟ್ ಮುಚ್ಚಳ
Thumbnail Image
NutriPress Cold Press Juicer CPJ 382S
Innovative Product
On
Main Banner Image
NutriPress Cold Press Juicer CPJ 382S
Attributes
Attribute Name
Attribute Values
Attribute Name
Attribute Values
Attribute Name
Attribute Values
Attribute Name
Attribute Values
Attribute Name
Attribute Values
Attribute Name
Attribute Values
Attribute Name
Attribute Values
Innovative Product Content
Banner Image
CPJ382S
Banner Heading
ಕಡಿಮೆ ತಾಪಮಾನ ಹಾಗು ಹೆಚ್ಚಿನ ಆರೋಗ್ಯ
Banner Text
ತಿರುಗುವ ವೇಗ 67 ಆರ್ಪಿಎಮ್ ಗಳಷ್ಟನ್ನು ಹೊಂದಿರುವ, ಕೋಲ್ಡ್ ಪ್ರೆಸ್ ಜ್ಯೂಸರ್ ಯಾವುದೇ ಘಟಕಗಳಿಂಧ ಅವುಗಳ ಪ್ರಾಕೃತಿಕ ಗುಣಗಳನ್ನು ತೆಗೆದುಹಾಕದೆಯೆ ಇರುವಂಥಹ ಕಾಳಜಿಯನ್ನು ವಹಿಸುತ್ತದೆ. ತಣ್ಣಗಿನ ಜ್ಯೂಸ್ ಅನ್ನು ಕುಡಿಯಿರಿ ಹಾಗೂ ಅದರ ಪೌಷ್ಟಿಕಾಂಶಗಳ ಮೌಲ್ಯವನ್ನು ಹಾಗೆಯೇ ಉಳಿಸಿಕೊಳ್ಳಿ. ಇದು ಎಲ್ಲಾ ಹಣ್ಣುಗಳ, ಎಲ್ಲಾ ತರಕಾರಿಗಳ, ನೀವೇನು ಅದರಲ್ಲಿ ಹಾಕುವಿರೋ ಅದರ ಬಹುತೇಕವನ್ನು ನಿಮಗೆ ಹಿಂದಿರುಗಿ ನೀಡುತ್ತದೆ ಯಾವುದನ್ನು ವ್ಯರ್ಥ ಮಾಡದೇ. ಅದು ನಿಮ್ಮಂತೆಯೇ, 100% ನೀಡುತ್ತದೆ.
Banner Image
CPJ382S-2
Banner Heading
ಶಬ್ದವನ್ನಲ್ಲ ಪೌಷ್ಟಿಕತೆಯನ್ನು ನೀಡುತ್ತದೆ
Banner Text
ಕಠಿಣವಾದ ಪದಾರ್ಥಗಳನ್ನು ಹಾಕಿಯೂ ಅದು ನಿಮ್ಮ ನಿರೀಕ್ಷೆಗಿಂತಲೂ ನಿಶ್ಶಬ್ದವಾಗಿ ಕೆಲಸ ಮಾಡುತ್ತದೆ. ಎಲ್ಲರಿಗೂ ಶಾಂತವಾಗಿರುವ ಅಡುಗೆ ಕೋಣೆಯೇ ಬೇಕಲ್ಲವೇ?
Banner Image
CPJ382S-3
Banner Heading
ರಸವನ್ನು ಅನುಭವಿಸಿ!
Banner Text
ಅರೋಗ್ಯಕರವಾದ ಹಸಿರಿನಿಂದ ಪ್ರೀತಿಯ ಕೆಂಪಿನವರೆಗೆ, ಎಲ್ಲವನ್ನು ಪ್ರತಿದಿನ ನಿಮ್ಮ ಮನೋಭಾವಕ್ಕೆ ತಕ್ಕಂತೆ ರಸ ತೆಗೆದು ಕುಡಿಯಿರಿ.
Banner Image
CPJ382S-4
Banner Heading
ತಾಂತ್ರಿಕ ವೈಶಿಷ್ಟ್ಯತೆ
Banner Text
  • ವ್ಯಾಟೇಜ್ 200 W
  • ವೋಲ್ಟೇಜ್ 230V
  • ಆವರ್ತನಗಳು 50 ಹರ್ಟ್ಜ್
  • ವಾರಂಟಿ ಉತ್ಪನ್ನದ ಮೇಲೆ 2 ವರ್ಷಗಳ ವಾರಂಟಿ
  • ಮೋಟಾರ್ ವಾರಂಟಿ 5 ವರ್ಷಗಳು
Product Mrp
9990
Other Features
  • ಕೇವಲ 67 ಆರ್ಪಿಎಮ್ ನಷ್ಟು ಕಡಿಮೆ ವೇಗವನ್ನು ಹೊಂದಿರುವುದರಿಂದ ರಸದಲ್ಲಿ ಪ್ರಾಕೃತಿಕವಾಧ ರುಚಿ ಮತ್ತು
  • ಪೌಷ್ಟಿಕಾಂಶಗಳು ಹಾಗೆಯೆ ಇರುತ್ತದೆ.
  • ಉತ್ತಮ ಶೋಧಕ
  • ತಿರುಗವಿಕೆಯ ಬ್ರಶ್ ತಿರುಳುಯುಕ್ತ ರಸಕ್ಕೆ ಹಾಗೂ ಕಟ್ಟಿಕೊಳ್ಳದ ಮುಕ್ತ ಕಾರ್ಯಾಚರಣೆಗೆ
  • ರಸದಲ್ಲಿ ಹೆಚ್ಚಿನ ಅಂಟಿ-ಆಕ್ಸಿಡೆಂಟ್ಗಳನ್ನು ಉಳಿಸಿಕೊಳ್ಳುತ್ತದೆ
  • ಗರಿಷ್ಠ ರಸವನ್ನು ಹೊರತೆಗೆಯುತ್ತದೆ
  • ಸುಲಭವಾಗಿ ಶುಚಿಗೊಳಸಬಹುದಾದ ಬ್ರಶ್
  • ಜಾರು ನಿರೋಧಕ ಜಾಣ ಮುಚ್ಚಳ
  • ಸುರಕ್ಷಾ ಬೀಜ
  • 1.2 ಮೀ ಉದ್ದದ ಪವರ್ ಕಾರ್ಡ್ 3 ಪಿನ್ ಪ್ಲಗ್ ಜೊತೆಗೆ

Add new comment

Restricted HTML

  • Allowed HTML tags: <a href hreflang> <em> <strong> <cite> <blockquote cite> <code> <ul type> <ol start type> <li> <dl> <dt> <dd> <h2 id> <h3 id> <h4 id> <h5 id> <h6 id>
  • Lines and paragraphs break automatically.
  • Web page addresses and email addresses turn into links automatically.
Innovative Icons
NutriPress Cold Press Juicer CPJ 382S
NutriPress Cold Press Juicer CPJ 382S
NutriPress Cold Press Juicer CPJ 382S
Video code
gCyYxvO2n9c
Is On Booking Page
Off
Only Black Features
Off