ಮಿಕ್ಸರ್‌ಗ್ರೈಂಡರ
ವೇಗವಾಗಿಚಲಿಸುತ್ತಿರುವಪ್ರಪಂಚದಲ್ಲಿ, ಪ್ರತಿಅಡುಗೆಕೋಣೆಗೂಬೇಕುವೇಗ! ಉಷಾದಸ್ಮಾಶ್‌ಪ್ಲಸ್‌ಮಿಕ್ಸರ್‌ಗ್ರೈಂಡರ್‌ಸಮಯಕ್ಕೆತಕ್ಕಂತೆಇದೆ. ನಿಮ್ಮಅಡುಗೆಯಸಿದ್ದತೆಯನ್ನುಮುಂದಿನಹಂತಕ್ಕೆಕೊಂಡೊಯ್ಯುತ್ತದೆ, ವೇಗವಾಗಿಮತ್ತುದಕ್ಷವಾಗಿತನ್ನ 100% ಶುಧ್ದವಾದತಾಮ್ರದಮೋಟಾರ್ 750 ವ್ಯಾಟ್‌ಗಳಶಕ್ತಿಯಲ್ಲಿಕಾರ್ಯನಿರ್ವಹಿಸುತ್ತದೆ, ಈಮಿಕ್ಸರ್‌ಗ್ರೈಂಡರ್‌ನಿಜವಾಗಿಯೂಬಳಕೆದಾರರಸ್ನೇಹಿ. ಗಟ್ಟಿಮುಟ್ಟಾದಮೂರುಸ್ಟೇನ್‌ಲೆಸ್‌ಸ್ಟೀಲ್‌ಜಾರ್‌ಗಳುಸೋರುವುದಿಲ್ಲಪ್ರತಿಯೊಂದುಜಾರ್‌ಕೂಡಅಂತರಿಕಫ್ಲೋಬ್ರೇಕರ್‌ಗಳನ್ನುಹೊಂದಿದ್ದುಅವುನಯವಾದಹಾಗೂವೇಗವಾದರುಬ್ಬುವಿಕೆಯಭರವಸೆನೀಡುತ್ತದೆ. ಸುವಾಸಿತಚಟ್ನಿಗಳನ್ನು, ಮಸಾಲೆಗಳಅರೆಯುವಿಕೆಯನ್ನು, ಖಾರರುಬ್ಬುವುದನ್ನು 400ಮಿಲೀಜಾರ್‌ನಲ್ಲಿಮಾಡಬಹುದು. 1 ಲೀಟರ್‌ನಒಣದಾದಜಾರ್‌ನಲ್ಲಿಸಾಂಪ್ರದಾಯಿಕಒಣಮಸಾಲೆಪುಡಿಗಳನ್ನುಸಾಕಷ್ಟುಪ್ರಮಾಣದಲ್ಲಿಪುಡಿಮಾಡಿಟ್ಟುಕೊಳ್ಳಬಹುದು. 1.5 ಲೀಟರ್‌ನವೆಟ್‌ಜಾರ್‌ಉಪಯೋಗಿಸಿಕೊಂಡುಬ್ಲೆಂಡ್‌ಮಾಡಬಹುದು, ಸಂಪೂರ್ಣಸೂಪ್‌ಗಳಿಗಾಗಿ, ಸಾಸ್‌ಗಳಿಗಾಗಿ, ಹಿಟ್ಟಿಗಾಗಿ, ಸಾಂಬಾರ್‌ಗಳಿಗಾಗಿ, ಬೇಳೆಗಳಿಗೆ, ಜ್ಯೂಸ್‌ಗಳಿಗೆ, ಸ್ಮೂತಿಗಳಿಗೆಮತ್ತುಶೇಕ್‌ಗಳಿಗೆಪ್ಯೂರಿಮಾಡಿಟ್ಟುಕೊಳ್ಳಬಹುದು.
- 100% ಶುಧ್ದತಾಮ್ರದಮೋಟಾರ್
- ಚೊಕ್ಕದಾದಮತ್ತುಸ್ಥಿರವಾದವಿನ್ಯಾಸ
- 3 ಸ್ಟೇನ್‌ಸ್ಟೀಲ್‌ಸ್ಟೀಲ್‌ಜಾರ್‌ಗಳು
- ವ್ಯಾಟೇಜ್ 750 ವ್ಯಾಟ್
- ವೇಗ:ಮೂರುವೇಗದಆಯ್ಕೆಗಳುಹಾಗೂಪಲ್ಸ್‌ಕಾರ್ಯನಿರ್ವಹಣೆ
- ಜಾರ್‌ಗಳಸಂಖ್ಯೆ:3
- ಒದ್ದೆಅರೆಯುವಜಾರನ್‌ಸಾಮರ್ಥ್ಯ :1.5 ಲೀ
- ಒಣಜಾರ್‌ನಸಾಮರ್ಥ್ಯ : 1 ಲೀ
- ಚಟ್ನಿಜಾರ್‌ನಸಾಮರ್ಥ್ಯ:0.4 ಲೀ
- ವಾರಂಟಿ:ಉತ್ಪನ್ನದಮೇಲೆ 2 ವರ್ಷಹಾಗೂಮೋಟಾರ್‌ಮೇಲೆ 5 ವರ್ಷಗಳು
- ವೋಲ್ಟೇಜ್:230ವಿ
- ಆವರ್ತನ - 50 ಹರ್ಟ್ಜ್
- ಚಟ್ನಿಜಾರ್
- ವೆಟ್‌ಜಾರ್
- ಒಣಜಾರ್
- ಸ್ಟಾಟುಲಾ





- ಸೋರುವಿಕೆನಿರೋಧಿಸಲುವಿಶೇಷವಾಗಿವಿನ್ಯಾಸಮಾಡಲ್ಪಟ್ಟಮಾದರಿಯಜಾರ್‌ಗಳು
- ನಯವಾದಅರೆಯುವಿಕೆಗಾಗಿಫ್ಲೋಬ್ರೇಕರ್‌ಹೊಂದಿರುವಸ್ಟೇನ್‌ಲೆಸ್‌ಸ್ಟೀಲ್‌ಜಾರ್‌ಗಳು
- ಮೋಟಾರ್‌ರಕ್ಷಣೆಗಾಗಿತುಳುಕುವಂತೆತುಂಬುವುದರವಿರುಧ್ದರಕ್ಷಣೆ
- ತುಳುಕಿಚೆಲ್ಲುವದ್ರವಪದಾರ್ಥಗಳಿಂದಮೋಟಾರ್‌ಗೆರಕ್ಷಣೆ
- ಶಾಕ್‌ನಿರೋಧಕಎಬಿಎಸ್‌ಬಾಡಿ
- ಜಾರುನಿರೋಧಕಹೀರುಕಾಲುಗಳು
- 3 ಪಿನ್‌ಇರುವಪ್ಲಗ್‌ಹಾಗೂಸುರಕ್ಷತೆಗಾಗಿಅರ್ಥಿಂಗ್
Add new comment