Product Name
ಮಿಕ್ಸರ್ ಗ್ರೈಂಡರ್
Product SKU
TP800MX4 ಟ್ರೈನರ್ಜಿ+
Product Short Description
ಮಿಕ್ಸರ್ ಗ್ರೈಂಡರ್
Product Long Description
ಫಾಸ್ಟ್ ಎಂಡ್ ಫ್ರೆಶ್
ಉಷಾ ಟ್ರೈನರ್ಜಿ+ 800 ಡಬ್ಲ್ಯೂ ಕಾಪರ್ ಮೋಟಾರ್ ಮಿಕ್ಸರ್ ಗ್ರೈಂಡರ್ ಭಾರತದ ಮೊದಲ ಚೌಕಾಕಾರದ ಕ್ವಾಡ್ರಿ ಫ್ಲೋ ಬ್ಲೆಂಡರ್ ಜಾರ್ ಹೊಂದಿದೆ ಮತ್ತು ಜಾರ್‌ನಲ್ಲಿ ಪದಾರ್ಥಗಳ ಉತ್ತಮ ಪರಿಚಲನೆಗಾಗಿ ಅನನ್ಯ 6 ಫಿನ್ ವರ್ಲ್‌ವಿಂಡ ಫುಡ್ ಗ್ರೇಡ್ ಬ್ಲೇಡ್‌ಗಳು ಇರುತ್ತವೆ. ಇದರ ಹೆಚ್ಚಿನ ಟಾರ್ಕ್ ಹೊಂದಿರುವ ಕಾಪರ್ ಮೋಟಾರ್ ದೀರ್ಘ ಬಾಳಿಕೆಯನ್ನು ಖಾತ್ರಿಪಡಿಸುತ್ತದೆ ಮತ್ತು ಅದರ ಶಾಕ್ ಪ್ರೂಫ್ ಎಬಿಎಸ್ ಬಾಡಿಯು ಆಕರ್ಷಕ ಡ್ಯುಯಲ್ ಟೋನ್‌ನಲ್ಲಿ ಸ್ಪಾರ್ಕ್ಲ್ ಫಿನಿಶ್‌ನೊಂದಿಗೆ ಬರುತ್ತದೆ ಅದು ನಿಮ್ಮ ಕಿಚನ್‌ಗೆ ಪ್ರೀಮಿಯಂ ಟಚ್ ನೀಡುತ್ತದೆ. ಇದು 4 ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ
Buy Online Links
Key Features
- ಭಾರತದ ಮೊದಲ ಚೌಕಾಕಾರದ ಕ್ವಾಡ್ರಿ ಫ್ಲೋ ಬ್ಲೆಂಡರ್ ಜಾರ್.
- ಒಂದೇ ರೀತಿಯ ಮತ್ತು ತ್ವರಿತ ಬ್ಲೆಂಡಿಂಗಾಗಿ 6 ಫಿನ್ ಗಟ್ಟಿಯಾದ ಸ್ಟೆಯಿಲ್‌ಲೆಸ್ ಸ್ಟೀಲ್ ವರ್ಲ್‌ವಿಂಡ್ ಬ್ಲೇಡ್.
- ಲಿಡ್ ಲಾಕ್ ಗಳೊಂದಿಗೆ ಜಾರ್‌ಗಳಲ್ಲಿ ಹ್ಯಾಂಡ್ಸ್ ಫ್ರೀ ಕಾರ್ಯಾಚರಣೆ.
- 800 ವ್ಯಾಟ್ ಹೈ ಟಾರ್ಕ್ ಕಾಪರ್ ಮೋಟಾರ್.
- ಫುಡ್ ಸೇಫ್ ಜಾರ್‌ಗಳು ಮತ್ತು ಬ್ಲೇಡ್‌ಗಳು.
Tech Specs
- ವಾಟೇಜ್ -150 ವ್ಯಾಟ್
- 100% ಕಾಪರ್ ಮೋಟಾರ್
- ಮೋಟಾರ್ ಮೇಲೆ 5 ವರ್ಷಗಳ ವಾರೆಂಟಿ ಮತ್ತು ಉತ್ಪನ್ನಕ್ಕೆ 2 ವರ್ಷಗಳ ವಾರಂಟಿ
- ಉಚಿತ ಹೋಮ್ ಸರ್ವೀಸ್
Accessories
- ಚಟ್ನಿ ಜಾರ್ -0.5 ಲೀ
- ಡ್ರೈ ಜಾರ್ -1.0 ಲೀ
- ವೆಟ್ ಜಾರ್ -1.5 ಲೀ
- ಬ್ಲೆಂಡರ್ ಜಾರ್ -2.0 ಲೀ
Gallery









Thumbnail Image

Similar Products
Home Featured
On
Innovative Product
On
Attributes
Innovative Product Content
Product Mrp
7390
Other Features
- ಉತ್ತಮವಾದ ಗ್ರೈಂಡಿಂಗ್‌ಗಾಗಿ ಫ್ಲೋ ಬ್ರೇಕರ್‌ಗಳೊಂದಿಗೆ ಹೆವಿ ಗೇಜ್ ಸ್ಟೇನ್‌ಲೆಸ್ ಸ್ಟೀಲ್ ಜಾರ್‌ಗಳು
- ಸುಲಭವಾದ ವೀಕ್ಷಣೆಗಾಗಿ 2 ಲೀಟರ್ ಅನ್‌ಬ್ರೆಕೆಬಲ್ ಪಿಸಿ ಬ್ಲೆಂಡಿಂಗ್ ಜಾರ್
- ಗ್ರೈಂಡಿಂಗ್ ಸಮಯದಲ್ಲಿ ಸುಲಭ ಮೇಲ್ವಿಚಾರಣೆಗಾಗಿ ಅನ್‌ಬ್ರೆಕೆಬಲ್ ಮತ್ತು ಟ್ರಾನ್ಸ್‌ಪರಂಟ್ ಪಿಸಿ ಲಿಡ್‌ಗಳು
- ಡ್ಯುಯಲ್ ಟೋನ್ ಸ್ಪಾರ್ಕ್ಲ್ ಫಿನಿಶ್ ಹೊಂದಿರುವ ಎಬಿಎಸ್ ಶಾಕ್ ಪ್ರೂಫ್ ಬಾಡಿ
- ದೀರ್ಘಾವಧಿಯ ಬಾಳಿಕೆಗಾಗಿ ಸೆಲ್ಫ್ ಲ್ಯುಬ್ರಿಕೇಟೆಡ್ ಕಂಚಿನ ಬುಶ್
- ಮೋಟಾರ್ ಸುರಕ್ಷತೆಗಾಗಿ ಓವರ್‌ಲೋಡ್ ರಕ್ಷಣೆ
- ದೀರ್ಘಾವಧಿಯ ಬಾಳಿಕೆಗಾಗಿಗಿ ಹೆವಿ ಡ್ಯೂಟಿ ಹಿತ್ತಾಳೆ ಇನ್ಸರ್ಟ್ ನೊಂದಿಗೆ ನೈಲಾನ್ ಕಪ್ಲರ್
- ಹೆಚ್ಚಿನ ಸ್ಥಿರತೆಗಾಗಿ ಸುಪೀರಿಯರ್ ಸಕ್ಷನ್ ಫೀಟ್
- ಸುರಕ್ಷತೆಗಾಗಿ 3 ಪಿನ್ ಪ್ಲಗ್ ಮತ್ತು 1.5 ಮೀ ವೈರ್
Category
Main Category
Sub Category
Download
Is On Booking Page
On
Only Black Features
On
Add new comment