Recipe Collection
Veg
On
Servings
4
Hours
30.00
Ingredients
- 2 ಪ್ಯಾಕೆಟ್‌ಗಳು – ಡೈಜೆಸ್ಟಿವ್ಬಿಸ್ಕೆಟ್‌ಗಳು
- 75 ಗ್ರಾಂಉಪ್ಪು-ರಹಿತಬೆಣ್ಣೆ
- 500 ಗ್ರಾಂಆಪಲ್
- 50 ಗ್ರಾಂಮವಾನಸೆಲೆಕ್ಟ್ಬ್ರೇಕ್‌ಫಾಸ್ಟ್ಶುಗರ್
- ಒಂದುಚಿಟಿಕೆದಾಲ್ಚಿನ್ನಿಹುಡಿ
- 20 ಗ್ರಾಂಒಣದ್ರಾಕ್ಷಿ
- 10 ಗ್ರಾಂಗೋಡಂಬಿ
- ನೊರೆಗಟ್ಟಿದಕ್ರೀಮ್
- ಪುದೀನಎಲೆಗಳು
Preparations
- ಒಂದುಮಿಶ್ರಮಾಡುವಬೌಲ್‌ನಲ್ಲಿಪುಡಿಮಾಡಿದಡೈಜೆಸ್ಟಿವ್ಬಿಸ್ಕೆಟ್‌ಗಳು, ಉಪ್ಪು-ರಹಿತಬೆಣ್ಣೆಯನ್ನುಹಾಕಿಚೆನ್ನಾಗಿಮಿಶ್ರಮಾಡಿ.
- ಒಂದುಪಾನ್‌ನಲ್ಲಿಸ್ವಲ್ಪಉಪ್ಪು-ರಹಿತಬೆಣ್ಣೆಯನ್ನುಕರಗಿಸಿ.ಅದಕ್ಕೆಕತ್ತರಿಸಿದಆಪಲ್, ಮವಾನಸೆಲೆಕ್ಟ್ಬ್ರೇಕ್‌ಫಾಸ್ಟ್ಶುಗರ್, ದಾಲ್ಚಿನ್ನಿಹುಡಿ, ಒಣದ್ರಾಕ್ಷಿ, ಗೋಡಂಬಿಯನ್ನುಹಾಕಿಹುರಿಯಿರಿ.
- ಬೇಕಿಂಗ್ಡಿಶ್‌ನತಳಭಾಗದಲ್ಲಿಬಿಸ್ಕೆಟ್ಕ್ರಂಬಲ್ಅನ್ನುಹಾಕಿ. ಅದರಮೇಲೆಬೇಯಿಸಿದಆಪಲ್ಮಿಶ್ರಣವನ್ನುನಂತರಬಿಸ್ಕೆಟ್ಕ್ರಂಬಲ್ಅನ್ನುಹಾಕಿ. ಆಡಿಶ್ಅನ್ನುಉಷಾಒಟಿಜಿಯಲ್ಲಿ 200˚ ಯಲ್ಲಿ 15 ನಿಮಿಷಗಳಕಾಲಬೇಕ್ಮಾಡಿ.
- ನೊರೆಗಟ್ಟಿದಕ್ರೀಮ್ಮತ್ತುಪುದೀನಸೊಪ್ಪಿನಿಂದಅಲಂಕರಿಸಿ.
Recipe Products
Recipe Short Description
ಮಸಾಲೆಯುಕ್ತಗೋಲ್ಡನ್ಕ್ರಂಬ್ಟಾಪಿಂಗ್ಅನ್ನುಹೊಂದಿರುವಆಪಲ್ಕ್ರಂಬಲ್ನಿಮ್ಮಬಾಯಿರುಚಿಯನ್ನುಆಕರ್ಷಿಸುವಒಂದುಖಾದ್ಯವಾಗಿದೆ. ನಿಮ್ಮಬಾಯಿರುಚಿಯನ್ನುತಣಿಸಲುಈಸುಲಭರೆಸಿಪಿಯನ್ನುಪ್ರಯತ್ನಿಸಿನೋಡಿ.
Recipe Our Collection
Recipe Name
ಆಪಲ್ಕ್ರಂಬಲ್
Recipe Difficulty
ಸುಲಭ
Recipe Thumbnail

Video
Py9U8OeFzY4
Other Recipes from Collection
Other Recipes from Tag
Add new comment