ಬೇಕ್ಡ್ಚೀಸ್ಕೇಕ್

Recipe Collection
Veg
Off
Servings
4
Hours
80.00
Ingredients
  • 1 ಪ್ಯಾಕೆಟ್ಡೈಜೆಸ್ಟಿವ್ಬಿಸ್ಕೆಟ್‌ಗಳು
  • 50 ಗ್ರಾಂಉಪ್ಪು-ರಹಿತಬೆಣ್ಣೆ
  • 3 ಮೊಟ್ಟೆಗಳು
  • 50 ಗ್ರಾಂಮವಾನಸೆಲೆಕ್ಟ್ಬ್ರೇಕ್‌ಫಾಸ್ಟ್ಶುಗರ್
  • 300 ಗ್ರಾಂಕ್ರೀಮ್ಚೀಸ್
  • ಮಾವಿನಪ್ಯೂರಿ
  • ಬೆರಿಗಳು
  • ಪುದೀನಎಲೆಗಳು
Preparations
  • ಒಂದುಮಿಶ್ರಮಾಡುವಬೌಲ್‌ನಲ್ಲಿಡೈಜೆಸ್ಟಿವ್ಬಿಸ್ಕೆಟ್‌ಗಳುಮತ್ತುಉಪ್ಪು-ರಹಿತಬೆಣ್ಣೆಯನ್ನುಸೇರಿಸಿ, ಚೆನ್ನಾಗಿಮಿಶ್ರಮಾಡಿ.
  • ಇನ್ನೊಂದುಬೌಲ್‌ನಲ್ಲಿಮೊಟ್ಟೆಯನ್ನುಒಡೆದುಹಾಕಿ. ಅದಕ್ಕೆಮವಾನಸೆಲೆಕ್ಟ್ಬ್ರೇಕ್‌ಫಾಸ್ಟ್ಶುಗರ್, ಕ್ರೀಮ್ಚೀಸ್ಅನ್ನುಸೇರಿಸಿ, ಒಟ್ಟಿಗೆಮಿಶ್ರಮಾಡಿ.
  • ಬೇಕಿಂಗ್ಟ್ರೇಯಲ್ಲಿಫಾಯಿಲ್ಅನ್ನುಜೋಡಿಸಿ. ಬೇಕಿಂಗ್ಮೋಲ್ಡ್ಅನ್ನುಇರಿಸಿಮತ್ತುಬಿಸ್ಕೆಟ್‌ನಮಿಶ್ರಣದಿಂದಬೇಸ್ಲೇಯರ್‌ಅನ್ನುಮಾಡಿ. ಅದರಮೇಲೆಕ್ರೀಮ್ಮತ್ತುಮೊಟ್ಟೆಯಮಿಶ್ರಣವನ್ನುಹಾಕಿ.
  • ಉಷಾಒಟಿಜಿಯಲ್ಲಿ 110˚ ಯಲ್ಲಿ 50 ನಿಮಿಷಗಳಕಾಲಬೇಕ್ಮಾಡಿ.
  • ಪ್ಲೇಟ್ಮೇಲೆಸ್ವಲ್ಪಮಾವಿನಪ್ಯೂರಿಯನ್ನುಹರಡಿ. ಅದರಮೇಲೆಚೀಸ್‌ಕೇಕ್ಅನ್ನುಇರಿಸಿ. ಬೆರಿಗಳುಮತ್ತುಪುದೀನಸೊಪ್ಪಿನಿಂದಅಲಂಕರಿಸಿ.
Recipe Short Description

ಈಕ್ರೀಮ್‌ಯುಕ್ತಮತ್ತುರುಚಿಕರವಾದಸಿಹಿತಿಂಡಿಯುನಿಮ್ಮಟೇಬಲ್‌ಗೆನ್ಯೂಯಾರ್ಕ್‌ನರುಚಿಯನ್ನುಹೊತ್ತುತರುತ್ತದೆ.

Recipe Our Collection
Recipe Name
ಬೇಕ್ಡ್ಚೀಸ್ಕೇಕ್
Recipe Difficulty
ಕಷ್ಟ
Recipe Thumbnail
ಬೇಕ್ಡ್ಚೀಸ್ಕೇಕ್
Video
4k3or5uaBAM

Add new comment

Restricted HTML

  • Allowed HTML tags: <a href hreflang> <em> <strong> <cite> <blockquote cite> <code> <ul type> <ol start type> <li> <dl> <dt> <dd> <h2 id> <h3 id> <h4 id> <h5 id> <h6 id>
  • Lines and paragraphs break automatically.
  • Web page addresses and email addresses turn into links automatically.