Recipe Collection
Veg
Off
Servings
2
Hours
20.00
Post Date
Ingredients
- 1 ಈರುಳ್ಳಿ
- 1 ಟೇಬಲ್-ಚಮಚಎಳ್ಳೆಣ್ಣೆ
- 400 ಗ್ರಾಂಬೇಯಿಸಿ, ಕತ್ತರಿಸಿದಕೋಳಿಮಾಂಸ
- 1 ಚಹಾ-ಚಮಚಚಿಲ್ಲಿಸಾಸ್
- ಕರಿಮೆಣಸಿನಹುಡಿ
- 1 ಚಹಾ-ಚಮಚಎಳ್ಳು
- ರುಚಿಗೆತಕ್ಕಷ್ಟುಉಪ್ಪು.
- 4 ಸ್ಲೈಸ್‌ಗಳುಬಾಗೆಟ್ಟೆಬ್ರೆಡ್
- 25 ಗ್ರಾಂಮೊಜರೆಲ್ಲಾಚೀಸ್
- 25 ಗ್ರಾಂಚೆದ್ದಾರ್ಚೀಸ್
ಅಲಂಕರಿಸಿ
- ಪಾರ್ಸ್ಲಿಎಲೆಗಳು
Preparations
- ಉಷಾನ್ಯೂಟ್ರಿಶೆಫ್ಮಿನಿಚಾಪರ್‌ನಲ್ಲಿಈರುಳ್ಳಿಹಾಕಿ, ಕತ್ತರಿಸಿ.
- ಒಂದುಪಾನ್‌ನಲ್ಲಿಎಳ್ಳೆಣ್ಣೆ, ಕತ್ತರಿಸಿದಈರುಳ್ಳಿಯನ್ನುಹಾಕಿ, ಅದನ್ನುಕ್ಯಾರಮೆಲೈಸ್ಮಾಡಿ. ನಂತರಬೇಯಿಸಿ, ಕತ್ತರಿಸಿದಕೋಳಿಮಾಂಸವನ್ನುಹಾಕಿ, ಮಿಶ್ರಮಾಡಿ. ಸ್ವೀಟ್ಚಿಲ್ಲಿಸಾಸ್, ಕರಿಮೆಣಸಿನಹುಡಿ, ಎಳ್ಳು, ಉಪ್ಪನ್ನುಹಾಕಿ, ಕೋಳಿಮಾಂಸವುಅದರಲ್ಲಿಸಮನಾಗಿಮಿಶ್ರಣವಾಗುವವರೆಗೆಮಿಶ್ರಮಾಡಿ.
- ಈರೀತಿಮಿಶ್ರಮಾಡಿದಕೋಳಿಮಾಂಸವನ್ನುಬ್ರೆಡ್ಮೇಲೆಇರಿಸಿ, ನಂತರಅದರಮೇಲೆಮೊಜರೆಲ್ಲಾಮತ್ತುಚೆದ್ದಾರ್ಚೀಸ್ಅನ್ನುಹಾಕಿ.
- ಆಬ್ರೆಡ್ಅನ್ನುಫ್ರೈಯಿಂಗ್ಪಾನ್‌ನಲ್ಲಿಟ್ಟುಉಷಾ 360˚ಆರ್ಹ್ಯಾಲೊಜೆನ್ಓವನ್‌ನಲ್ಲಿಇರಿಸಿ, ಚೀಸ್ಕರಗುವವರೆಗೆ 180˚ ಯಲ್ಲಿಬೇಯಿಸಿ.
- ಪಾರ್ಸ್ಲಿಯಿಂದಅಲಂಕರಿಸಿ.
Gallery Recipe

Cooking Tip
ನೀವುಸುಲಭವಾಗಿರುಚಿಯಾದತಿಂಡಿಯನ್ನುಮಾಡಲುಬಯಸಿದಲ್ಲಿ, ಇದುಅತ್ಯಂತಸೂಕ್ತವಾದರೆಸಿಪಿಯಾಗಿದೆ. ಅದನ್ನುಲೈಟ್ಸ್ನ್ಯಾಕ್ಆಗಿತಿನ್ನಿಅಥವಾಟೀಪಾರ್ಟಿಗಳಲ್ಲಿಸರ್ವ್ಮಾಡಿ.
Recipe Main Tag
Recipe Our Collection
Recipe Name
ಚಿಕನ್ಮತ್ತುಚೀಸ್ಸ್ಯಾಂಡ್‌ವಿಚ್
Recipe Difficulty
ಕಡಿಮೆ
Recipe Thumbnail

Video
S_lboROEHZg
Other Recipes from Collection
Other Recipes from Tag
Add new comment