ಟ್ವಿಸ್ಟ್‌ನೊಂದಿಗೆಗ್ವಾಕಮೋಲ್

Veg
On
Servings
6
Hours
25.00
Ingredients
  • 1 ಗೋಧಿಯಪಿಟಬ್ರೆಡ್
  • ಸಿಂಪಡಿಸಲುಆಲಿವ್ಎಣ್ಣೆ    
  • 2 ಟೇಬಲ್-ಚಮಚಎಳ್ಳು    
  • 2 ಆವಕಾಡೊಗಳು    
  • 1 ಟೊಮ್ಯಾಟೊ    
  • 2 ಎಸಳುಬೆಳ್ಳುಳ್ಳಿ    
  • 1 ಟೇಬಲ್-ಚಮಚಹಸಿಮೆಣಸು    
  • 1 ಟೇಬಲ್-ಚಮಚಜೀರಿಗೆಬೀಜ    
  • 1 ಈರುಳ್ಳಿ    
  • ರುಚಿಗೆತಕ್ಕಷ್ಟುಉಪ್ಪು.    
  • 1 ಟೀಸ್ಪೂನ್ನಿಂಬೆರಸ   

ಅಲಂಕರಿಸಿ

  • ಕೊತ್ತಂಬರಿಸೊಪ್ಪು
  • ನಿಂಬೆಚೂರು
Preparations

ಗೋಧಿಯಪಿಟಬ್ರೆಡ್ಅನ್ನುಉಷಾ 360˚ ಆರ್ಹ್ಯಾಲೊಜೆನ್ಓವನ್‌ನಗ್ರಿಲ್ರಾಕ್ಮೇಲೆಇರಿಸಿಹಾಗೂಅದರಮೇಲೆಸ್ವಲ್ಪಆಲಿವ್ಆಯಿಲ್ಅನ್ನುಸ್ಪ್ರೇಮಾಡಿ. ಅದರಮೇಲೆಸ್ವಲ್ಪಎಳ್ಳನ್ನುಚಿಮುಕಿಸಿ, ಉಷಾ 360˚ಆರ್ಹ್ಯಾಲೊಜೆನ್ಓವನ್‌ನಲ್ಲಿ 200˚ ಯಲ್ಲಿ 4 ನಿಮಿಷಗಳಕಾಲಟೋಸ್ಟ್ಮಾಡಿ.

  • ಫ್ರೈಯಿಂಗ್ಪಾನ್‌ನಲ್ಲಿಆವಕಾಡೊ, ಟೊಮ್ಯಾಟೊಮತ್ತುಬೆಳ್ಳುಳ್ಳಿಎಸಳುಗಳನ್ನುಹಾಕಿ, ಉಷಾ 360˚ಆರ್ಹ್ಯಾಲೊಜೆನ್ಓವನ್‌ನಲ್ಲಿ 180˚ ಯಲ್ಲಿ 10 ನಿಮಿಷಗಳಕಾಲಗ್ರಿಲ್ಮಾಡಿ.
  • ಗ್ರಿಲ್ಮಾಡಿದಆವಕಾಡೊ, ಟೊಮ್ಯಾಟೊಮತ್ತುಬೆಳ್ಳುಳ್ಳಿಎಸಳುಗಳನ್ನುಹ್ಯಾಂಡ್ಬ್ಲೆಂಡರ್ಜಾರ್‌ಗೆಹಾಕಿ. ಉಷಾಹ್ಯಾಂಡ್ಬ್ಲೆಂಡರ್‌ಅನ್ನುಬಳಸಿಹಸಿಮೆಣಸು, ಜೀರಿಗೆಬೀಜ, ಈರುಳ್ಳಿ, ಉಪ್ಪು, ನಿಂಬೆರಸವನ್ನುಹಾಕಿ, ಕೋರ್ಸ್ಗ್ವಾಕಮೋಲ್ಅನ್ನುತಯಾರಿಸಿ.
  • ಟೋಸ್ಟ್ಮಾಡಿದಪಿಟಬ್ರೆಡ್‌ಮತ್ತುನಿಂಬೆಚೂರಿನೊಂದಿಗೆಸರ್ವ್ಮಾಡಿಹಾಗೂಕೊತ್ತಂಬರಿಸೊಪ್ಪಿನಿಂದಅಲಂಕರಿಸಿ.

 

 

Cooking Tip

ಕ್ರೀಮ್‌ಯುಕ್ತಮತ್ತುರುಚಿಕರವಾದಈಅಪೆಟೈಜಿಂಗ್ಡಿಪ್ಸಾಮಾನ್ಯವಾಗಿಪಾರ್ಟಿಗಳಲ್ಲಿಅಥವಾಬಡಿಸುವಲ್ಲೆಲ್ಲಾಬಲುಬೇಗನೆಖಾಲಿಯಾಗುತ್ತದೆ.

Average Rating
5.00
Recipe Short Description

ಕ್ರೀಮ್‌ಯುಕ್ತಮತ್ತುರುಚಿಕರವಾದಈಅಪೆಟೈಜಿಂಗ್ಡಿಪ್ಸಾಮಾನ್ಯವಾಗಿಪಾರ್ಟಿಗಳಲ್ಲಿಅಥವಾಬಡಿಸುವಲ್ಲೆಲ್ಲಾಬಲುಬೇಗನೆಖಾಲಿಯಾಗುತ್ತದೆ.

Recipe Name
ಟ್ವಿಸ್ಟ್‌ನೊಂದಿಗೆಗ್ವಾಕಮೋಲ್
Recipe Difficulty
ಕಡಿಮೆ
Recipe Thumbnail
ಟ್ವಿಸ್ಟ್‌ನೊಂದಿಗೆಗ್ವಾಕಮೋಲ್
Video
40j0t4gPes4

Add new comment

Restricted HTML

  • Allowed HTML tags: <a href hreflang> <em> <strong> <cite> <blockquote cite> <code> <ul type> <ol start type> <li> <dl> <dt> <dd> <h2 id> <h3 id> <h4 id> <h5 id> <h6 id>
  • Lines and paragraphs break automatically.
  • Web page addresses and email addresses turn into links automatically.