Recipe Collection
Veg
On
Servings
4
Hours
30.00
Ingredients
- 1 ಟೇಬಲ್-ಚಮಚತುಪ್ಪ
- 6-8 ಗೋಡಂಬಿ
- 6-8 ಬಾದಾಮಿ
- 6-8 ಪಿಸ್ತಾ
- ಹಾಲಿನಲ್ಲಿನೆನೆಸಿಟ್ಟ 5 ಟೇಬಲ್-ಚಮಚಬಾಸುಮತಿಅಕ್ಕಿ
- 2 ಕಪ್ಹಾಲು
- ಒಂದುಚಿಟಿಕೆಕೇಸರಿ
- 1/2 ಚಹಾ-ಚಮಚಏಲಕ್ಕಿಹುಡಿ
- 1/4 ಕಪ್ಖೋಯಾ
- 1 ಟೇಬಲ್-ಚಮಚಒಣಗಿಸಿದಗುಲಾಬಿದಳಗಳು
- 1/2 ಕಪ್ಮವಾನಸೂಪರ್ಫೈನ್ಶುಗರ್
Preparations
- ಒಂದುಪಾನ್‌ನಲ್ಲಿತುಪ್ಪವನ್ನುಬಿಸಿಮಾಡಿ. ಗೋಡಂಬಿ, ಬಾದಾಮಿ, ಪಿಸ್ತಾವನ್ನುಹುರಿದು, ಪಕ್ಕಕ್ಕೆಎತ್ತಿಡಿ. ಅದೇಪಾನ್‌ಗೆ, ಹಾಲಿನಲ್ಲಿನೆನೆಸಿಟ್ಟಬಾಸುಮತಿಅಕ್ಕಿಯನ್ನುಹಾಕಿ. ಅದನ್ನುಕೆಲವುನಿಮಿಷಗಳಕಾಲಬೇಯಿಸಿ. ಹೆಚ್ಚುಹಾಲು, ಕೇಸರಿದಳಗಳು, ಏಲಕ್ಕಿಹುಡಿ, ಖೋಯವನ್ನುಸೇರಿಸಿ, ಮಿಶ್ರಮಾಡಿ. ಹಾಲುಕುದಿದು, ಕಡಿಮೆಯಾಗಲಿ.
- ಒಣಗುಲಾಬಿದಳಗಳು, ಮವಾನಸೂಪರ್ಫೈನ್ಶುಗರ್‌ಅನ್ನುಸೇರಿಸಿ, ಮಿಶ್ರಮಾಡಿ. ನಂತರಹುರಿದಡ್ರೈಫ್ರೂಟ್‌ಗಳನ್ನುಸೇರಿಸಿ.
- ಹುರಿದಡ್ರೈಫ್ರೂಟ್‌ಗಳುಮತ್ತುಒಣಗುಲಾಬಿದಳಗಳಿಂದಅಲಂಕರಿಸಿ.
Recipe Short Description
ಹಬ್ಬವಿರಲಿ, ಶುಭ-ಸಮಾರಂಭವಿರಲಿಎಲ್ಲಾಸಂದರ್ಭಗಳಿಗೂಸೂಕ್ತವಾದಮತ್ತುದಿನನಿತ್ಯದಸಿಹಿಯಾಗಿಯೂಬಳಸಬಹುದಾದ, ನಿಮ್ಮದಿನವನ್ನುಹೆಚ್ಚುಆರೋಗ್ಯಕರವಾಗಿಸಲುಭಾರತೀಯರೈಸ್ಪುಡ್ಡಿಂಗ್ರೆಸಿಪಿ.
Recipe Our Collection
Recipe Name
ಖೀರ್
Recipe Difficulty
ಸುಲಭ
Recipe Thumbnail

Video
OeINjU7bFAA
Other Recipes from Collection
Other Recipes from Tag
Add new comment