ಮಲ್ಟಿಕುಕರ್ಎಂಸಿ 1.0 L
ಹೊಸಉಷಾಮಲ್ಟಿಕುಕ್ಕರ್ಅನ್ನುವೇಗವಾಗಿ, ಸುಲಭಮತ್ತುಆರೋಗ್ಯಕರಅಡುಗೆಗಾಗಿತಯಾರಿಸಲಾಗಿದೆ. 1 ಲೀಟರ್ (ಎಲ್), 500 ವ್ಯಾಟ್‌ಪಾಟ್‌ಉತ್ತಮಸಾಮರ್ಥ್ಯವನ್ನುಹೊಂದಿದೆ. ಇದರಲ್ಲಿಒಂದೇಸಮಯದಲ್ಲಿ 500 ಗ್ರಾಂಅಕ್ಕಿಬೇಯಿಸಬಹುದು. ಆದರೆಅಷ್ಟೆಅಲ್ಲ. ಈಮಲ್ಟಿಕುಕ್ಕರ್‌ಇನ್ನುಹೆಚ್ಚಿನದನ್ನುಮಾಡಬಲ್ಲದುಒಂದುಬಟನ್‌ಒತ್ತುವುದರಮೂಲಕಆವಿಯಲ್ಲಿಬೇಯಿಸಬಹುದು, ಕುದಿಸಬಹುದು, ಬೇಯಿಸಬಹುದು, ಬೆಚ್ಚಗಿರಿಸಬಹುದು, ಮತ್ತುಅಡುಗೆಮಾಡಬಹುದು. ಅಂತರ್ನಿರ್ಮಿತಥರ್ಮೋಸ್ಟಾಟ್ಮತ್ತುಬಿಸಿಯಾಗುವತಟ್ಟೆಯಮೂಲಕಶಾಖವುಪ್ರತಿಬಾರಿಯೂಆಹಾರದರುಚಿಯನ್ನುಪರಿಪೂರ್ಣಗೊಳಿಸುತ್ತದೆ. ಎರಡುಹಂತದಉಷ್ಣಸುರಕ್ಷತಾಕಾರ್ಯವಿಧಾನವುನಿಮ್ಮಆಹಾರವನ್ನುಮೌನವಾಗಿಗಮನಿಸುತ್ತದೆ, ನಿಮ್ಮಆಹಾರವನ್ನುಅತಿಯಾಗಿಬೆಂದುಹೋಗುವುದನ್ನುತಡೆಯುತ್ತದೆ. ಹಲವುಹಂತಗಳಲ್ಲಿನೀವುಮೆಚ್ಚುವಉಪಹಾರಗಳಾದಉಪ್ಪಿಟ್ಟುಹಾಗೂಅವಲಕ್ಕಿಯಿಂದಹಿಡಿದುತರಕಾರಿಗಳಿಗೆಮಸಾಲೆಯನ್ನುಹಾಕುವುದನ್ನು, ಸಾಂಬಾರ್‌ಮತ್ತುಬಿರ್‌ಯಾನಿಮಾಡುವುದರವರೆಗೆಹಲವಾರುಹಂತಗಳಲ್ಲಿಈಮಲ್ಟಿಕುಕ್ಕರ್‌ಅನ್ನುಧೈರ್ಯವಾಗಿಉಪಯೋಗಿಸಿಸಾಮಾನ್ಯಆಹಾರವಾದಹುಗ್ಗಿಯನ್ನುಮಾಡುವಷ್ಟೆಚೆನ್ನಾಗಿಹಲ್ವಾವನ್ನುಕೂಡಮಾಡಬಹುದು. ಆಹಾರವನ್ನುಮತ್ತೆಬಿಸಿಮಾಡಿಅಥವಾಬೆಚ್ಚಗೆಇರಿಸಿ. ಉಷಾಮಲ್ಟಿಕುಕರ್‌ಅಡುಗೆಮಾಡುವುದನ್ನುಸರಳಗೊಳಿಸುವುದರಜೊತೆಗೆನಿರಂತರವಾಗಿಒಂದೆರೀತಿಯಫಲಿತಾಂಶವನ್ನುಅತ್ಯಧ್ಭುತವಾದಹೊಂದಾಣಿಕೆಯೊಂದಿಗೆನೀಡುತ್ತದೆ. ಅದರೊಂದಿಗೆಯಾರುಬೇಕಾದರೂಅಡುಗೆಮಾಡಬಹುದು.
- ಸಾಮರ್ಥ್ಯ - 1 ಲೀ
- ಹೆಚ್ಚಿನವಿಶ್ವಾಸಾರ್ಹತೆಯೊಂದಿಗೆಮೈಕ್ರೋಸ್ವಿಚ್ಅನ್ನುಸುಲಭವಾಗಿವೀಕ್ಷಿಸಲುಹದಗೊಳಿಸಲಾದಗಾಜಿನಮುಚ್ಚಳವನ್ನುಬಳಸಲಾಗಿದೆ.
- ಆನೊಡೈಸ್ಡ್ಅಲ್ಯೂಮಿನಿಯಂಅಡುಗೆಮಾಡುವಬಟ್ಟಲು
- ವ್ಯಟೇಜ್ - 500 W
- ಸಾಮರ್ಥ್ಯ - 1.0 ಲೀ
- ವಾರಂಟಿ –ಉತ್ಪನ್ನದಮೇಲೆ 2 ವರ್ಷಮತ್ತುಹೀಟಿಂಗ್‌ಎಲಿಮೆಂಟ್‌ನಮೇಲೆ 5 ವರ್ಷಗಳು
- ವೋಲ್ಟೇಜ್ - 220/240 ವಿಎಸಿ, 50 ಹೆರ್ಟ್ಸ್
- ಬಿಸಿಗೊಳ್ಳುವಪ್ಲೇಟ್ವ್ಯಾಸ - 130 ಮಿ.ಮೀ
- ಬಟ್ಟಲು
- ಕಪ್ಅನ್ನುಅಳೆಯುವುದು
- ಟ್ರಿವೆಟ್‌ಪ್ಲೇಟ್
- ಲಾಡ್ಲ್/ಸ್ಪಾಚುಲಾ








- ವೈರ್‌ನಉದ್ದ - 1.2 ಮೀ
- ಸುಲಭವಾಗಿಸಾಗಿಸಲುಸೈಡ್ಹ್ಯಾಂಡಲ್
- ಯಾವುದೇಮೇಲ್ವಿಚಾರಣೆಇಲ್ಲದೆಸುಲಭವಾಗಿಉಪಯೋಗಿಸಬಹುದು.
- ಅಡುಗೆಗಾಗಿವಿಭಿನ್ನಸೂಚನೆಗಳುನೀಡುವಇಂಡಿಕೇಟರ್‌ಗಳುಮತ್ತುಬೆಚ್ಚಗೆಇರಿಸುವುದನ್ನುಆರಿಸಿಕೊಳ್ಳಬಹುದು.
- ಬರಿದೆಬಿಸಿಯಾದರೆಅದರಿಂದರಕ್ಷಣೆ
- ಪ್ರತ್ಯೇಕಬಿಸಿಮಾಡುವಎಲಿಮೆಂಟ್‌ಬೆಚ್ಚಗೆಇರಿಸುವಚಟುವಟಿಕೆಗಾಗಿ.
- ತಾಪಮಾನನಿಯಂತ್ರಣಕ್ಕಾಗಿಆಟೋಕಟ್-ಆಫ್ಥರ್ಮೋಸ್ಟಾಟ್
- 2 ಹಂತದಉಷ್ಣಸುರಕ್ಷತೆ - ಥರ್ಮಲ್ಕಟ್-ಆಫ್ಮತ್ತುಫ್ಯೂಸ್ಕಟ್-ಔಟ್
- ಬಿಸಿಗೊಳ್ಳುವಪ್ಲೇಟ್ವ್ಯಾಸವು 130 ಮಿಮೀಏಕರೂಪದತಾಪಮಾನವನ್ನುಹರಡುತ್ತದೆ.
- ಬೇರ್ಪಡಿಸಬಹುದಾದವೈರ್
- ಪಾಟ್‌ನಲ್ಲಿನೀರಿನಮಟ್ಟವನ್ನುತೋರಿಸುವಇಂಡಿಕೇಟರ್
Add new comment