ರೈಸ್ ಕುಕ್ಕರ್ RC 18GS2

Product Name
ರೈಸ್ ಕುಕ್ಕರ್
Product SKU
RC18GS2 ಆಟೋಮ್ಯಾಟಿಕ್ ರೈಸ್ ಕುಕ್ಕರ್, 1.8ಲೀ
Product Short Description

RC18GS2 ಆಟೋಮ್ಯಾಟಿಕ್ ರೈಸ್ ಕುಕ್ಕರ್, 1.8ಲೀ

Product Long Description

ಉಷಾ ರೈಸ್ ಕುಕ್ಕರ್, ಡ್ಯುಯಲ್ ಹೀಟರ್ ಹೊಂದಿರುವ ಕುಕ್ಕರ್. ಎರಡು ಹೀಟಿಂಗ್ ಎಲಿಮೆಂಟ್‌ ಗಳನ್ನು ಹೊಂದಿದೆ - ಆಹಾರವನ್ನು ಬೇಯಿಸಲು 'ಕುಕಿಂಗ್ ಎಲಿಮೆಂಟ್' ಮತ್ತು ಆಹಾರವನ್ನು ಬೆಚ್ಚಗಾಗಿ ಉಳಿಸಿಕೊಳ್ಳಲು 'ಹೀಟಿಂಗ್ ಎಲಿಮೆಂಟ್', ಇವರಡೂ ವಿಭಾಗದಲ್ಲಿಯೇ ಹೊಸತನದ ಸಂಶೋಧನೆಗಳಾಗಿವೆ. ಅಲ್ಲದೇ ಇದರ ಪ್ರತ್ಯೇಕ ಕುಕಿಂಗ್ ಮತ್ತು ಹೀಟಿಂಗ್ ಎಲಿಮೆಂಟ್‌ಗಳು ಆಹಾರವನ್ನು ಬೇಯಿಸುತ್ತವೆ ಮತ್ತು ನಂತರ 60°C ನಲ್ಲಿ 5 ಗಂಟೆಗಳ ಕಾಲ ಆಹಾರವನ್ನು ಸ್ವಯಂಚಾಲಿತವಾಗಿ ಬೆಚ್ಚಗಾಗಿಯೇ ಉಳಿಸುತ್ತವೆ, ಇದರಿಂದ ಅನ್ನ ಮಾಡುವುದಕ್ಕೆ ಕಿರಿಕಿರಿ ಇರುವುದಿಲ್ಲ.

Key Features
  • ಸಾಮರ್ಥ್ಯ: 1.8 ಲೀ
  • ಸುಲಭ ವೀಕ್ಷಣೆಗಾಗಿ ಟೆಂಪರ್ಡ್ ಗ್ಲಾಸ್ ಲಿಡ್
  • ಆನೊಡೈಸ್ಡ್ ಅಲ್ಯೂಮಿನಿಯಂ ಕುಕಿಂಗ್ ಬೌಲ್
     
Tech Specs
  • ವಿದ್ಯುತ್ ಶಕ್ತಿ- 700 ವ್ಯಾಟ್
  • ಸಾಮರ್ಥ್ಯ- 1.8 ಲೀ
  • ವಾರೆಂಟಿ - ಉತ್ಪನ್ನಕ್ಕಾಗಿ 2 ವರ್ಷಗಳು ಮತ್ತು ಹೀಟಿಂಗ್ ಎಲಿಮೆಂಟ್‌‌ಗೆ 5 ವರ್ಷಗಳು
  • ವೋಲ್ಟೇಜ್ - 220-240V AC, 50Hz
  • ಹೀಟಿಂಗ್ ಪ್ಲೇಟ್ ವ್ಯಾಸ - 165 ಮಿಮೀ
     
Accessories
  • ಬೌಲ್
  • ಅಳತೆ ಮಾಡುವ ಕಪ್
  • ಟ್ರಿವೆಟ್ ಪ್ಲೇಟ್
  • ಲ್ಯಾಡಲ್/ಸ್ಪಾಟುಲಾ
  • ಸ್ಟೀಮರ್
     
Thumbnail Image
ರೈಸ್ ಕುಕ್ಕರ್ RC 18GS2
Innovative Product
On
Main Banner Image
ರೈಸ್ ಕುಕ್ಕರ್ RC 18GS2
Attributes
Attribute Name
Attribute Values
Attribute Name
Attribute Values
Attribute Name
Attribute Values
Attribute Name
Attribute Values
Attribute Name
Attribute Values
Attribute Name
Attribute Values
Attribute Name
Attribute Values
Innovative Product Content
Banner Image
ರೈಸ್ ಕುಕ್ಕರ್ RC 18GS2
Banner Heading
ಸುಲಭ ವೀಕ್ಷಣೆಗಾಗಿ ಟೆಂಪರ್ಡ್ ಗ್ಲಾಸ್ ಲಿಡ್
Banner Text
ಮುಚ್ಚಳವನ್ನು ತೆಗೆಯದೆ ಆಹಾರವನ್ನು ಯಾವ ಹಂತದವರೆಗೆ ಬೇಯಿಸಲಾಗುತ್ತದೆ ಎಂಬುದನ್ನು ನೀವು ಸುಲಭವಾಗಿ ಪರಿಶೀಲಿಸಬಹುದು. ಟೆಂಪರ್ಡ್ ಗ್ಲಾಸ್ ಒಡೆಯುವುದಿಲ್ಲ, ಮತ್ತು ಸ್ಟೀಲ್ ರಿಮ್ ಇದು ದಿನನಿತ್ಯದ ಇಂಪ್ಯಾಕ್ಟ್‌‌‌ಗಳನ್ನು ಸುಲಭವಾಗಿ ಸಹಿಸಿಕೊಳ್ಳುವಂತೆ ಮಾಡುತ್ತದೆ
Banner Image
ರೈಸ್ ಕುಕ್ಕರ್ RC 18GS2
Banner Heading
'ಕುಕಿಂಗ್' ಮತ್ತು 'ಕೀಪ್ ವಾರ್ಮ್' ಪಂಕ್ಷನ್‌ಗಾಗಿ ಡ್ಯುಯಲ್ ಹೀಟರ್
Banner Text
ಕೀಪ್ ವಾರ್ಮ್ ಮೋಡ್‌‌ನಿಂದಾಗಿ ಹೆಚ್ಚಿನ ಮೇಲ್ವಿಚಾರಣೆ ಬೇಕಿಲ್ಲ. ಉಷಾ ರೈಸ್ ಕುಕ್ಕರ್ ಎರಡು ಹೀಟಿಂಗ್ ಎಲಿಮೆಂಟ್‌ಗಳನ್ನು ಹೊಂದಿರುತ್ತದೆ: ಕುಕಿಂಗ್ ಎಲಿಮೆಂಟ್ - ಆಹಾರವನ್ನು ಬೇಯಿಸುತ್ತದೆ, ಮತ್ತು ಹೀಟಿಂಗ್ ಎಲಿಮೆಂಟ್ - ಆಹಾರವನ್ನು ಬಿಸಿಯಾಗಿರಿಸುತ್ತದೆ
ಪ್ರತ್ಯೇಕ ಕುಕಿಂಗ್ ಮತ್ತು ಕೀಪ್ ವಾರ್ಮ್ ಎಲಿಮೆಂಟ್‌‌ಗಳು ಆಹಾರವನ್ನು ಬೇಯಿಸುತ್ತವೆ ಮತ್ತು ನಂತರ ಸ್ವಯಂಚಾಲಿತವಾಗಿ ಆಹಾರವನ್ನು 5 ಗಂಟೆಗಳ ಕಾಲ ಆಹಾರವನ್ನು 60℃ ಯಷ್ಟು ಬೆಚ್ಚಗಾಗಿ ಉಳಿಸಿಕೊಳ್ಳುತ್ತವೆ
Banner Image
ರೈಸ್ ಕುಕ್ಕರ್ RC 18GS2
Banner Heading
ಸ್ಟೀಮರ್ ಮತ್ತು ಐದು ಆಸೆಸರಿಗಳೊಂದಿಗೆ ಬರುತ್ತದೆ
Banner Text
ಸ್ಟೀಮಿಂಗ್ ಬಾಸ್ಕೆಟ್‌‌ಗಳು ನಿಮಗೆ ತರಕಾರಿಗಳನ್ನು ಸ್ಟೀಮ್ ಮಾಡಲು ಸಹಾಯ ಮಾಡುತ್ತವೆ ಮತ್ತು ಮೊಮೊಸ್ ನಂತಹ ಸ್ಟೀಮ್ಡ್ ತಿನಿಸುಗಳನ್ನು ತಯಾರಿಸಬಹುದು. ಹೆಚ್ಚುವರಿ ಆನೊಡೈಸ್ಡ್ ಕುಕಿಂಗ್ ಪ್ಯಾನ್ ಅನೇಕ ಬ್ಯಾಚ್‌ಗಳನ್ನು ಬೇಯಿಸುವ ನಮ್ಯತೆಯನ್ನು ಹೊಂದಿದ್ದು ಮತ್ತು ಸ್ಕ್ರಾಚ್ ರೆಸಿಸ್ಟಂಟ್ ಆಗಿರುವುದರಿಂದ ಆಹಾರ ಅಂಟಿಕೊಳ್ಳುವುದನ್ನು ತಡೆಯುತ್ತದೆ.
Product Mrp
4090
Other Features
  • ವೈರ್ ಉದ್ದ - 1.2 ಮೀ
  • ಸುಲಭವಾಗಿ ಸಾಗಿಸಲು ಸೈಡ್ ಹ್ಯಾಂಡಲ್
  • ಮೇಲ್ವಿಚಾರಣೆ ಅಗತ್ಯವಿಲ್ಲದ ಸುಲಭ ಬಳಕೆ
  • ಕುಕಿಂಗ್ ಮತ್ತು ಕೀಪ್ ವಾರ್ಮ್ ಫಂಕ್ಷನ್‌ ನಿರ್ವಹಿಸಲು ವಿಭಿನ್ನ ಸೂಚನೆಗಳು
  • ಒಣ ಕುದಿಸುವಿಕೆಯಲ್ಲಿ ರಕ್ಷಣೆ
  • ಕೀಪ್ ವಾರ್ಮ್ ಫಂಕ್ಷನ್‌ ನಿರ್ವಹಿಸಲು ಪ್ರತ್ಯೇಕ ಹೀಟಿಂಗ್ ಎಲಿಮೆಂಟ್
  • ತಾಪಮಾನ ನಿಯಂತ್ರಣಕ್ಕಾಗಿ ಆಟೋ ಕಟ್-ಆಫ್ ಥರ್ಮೋಸ್ಟಾಟ್
  • 2 ಹಂತದ ಉಷ್ಣಾಂಶ ಸುರಕ್ಷತೆ-ಥರ್ಮಲ್ ಕಟ್-ಆಫ್ ಮತ್ತು ಫ್ಯೂಸ್ ಕಟ್-ಔಟ್
  • ಒಂದೇ ರೀತಿ ಬಿಸಿ ಮಾಡಲು 165 ಮಿಮೀಯ ಹೀಟಿಂಗ್ ಪ್ಲೇಟ್ ವ್ಯಾಸ
  • ಡಿಟ್ಯಾಚೆಬಲ್ ವೈರ್
  • ಪಾಟ್ ಮೇಲೆ ನೀರಿನ ಮಟ್ಟದ ಇಂಡಿಕೇಟರ್
  • ಹೆಚ್ಚಿನ ವಿಶ್ವಾಸಾರ್ಹತೆಯ ಮೈಕ್ರೋ ಸ್ವಿಚ್
     
Sub Category
Category

Add new comment

Restricted HTML

  • Allowed HTML tags: <a href hreflang> <em> <strong> <cite> <blockquote cite> <code> <ul type> <ol start type> <li> <dl> <dt> <dd> <h2 id> <h3 id> <h4 id> <h5 id> <h6 id>
  • Lines and paragraphs break automatically.
  • Web page addresses and email addresses turn into links automatically.
Order
420
QR Code ID
41
Is On Booking Page
On
Only Black Features
On