Recipe Collection
Veg
Off
Servings
2
Hours
25.00
Ingredients
- 1/4 ಕೆಜಿಪ್ರಾನ್
- 1 ಟೇಬಲ್-ಚಮಚಕೊತ್ತಂಬರಿಹುಡಿ
- 1 ಚಹಾ-ಚಮಚಜೀರಿಗೆಹುಡಿ
- 1 ಚಹಾ-ಚಮಚಮೆಣಸಿನಹುಡಿ
- 1/2 ಚಹಾ-ಚಮಚಅರಿಶಿನಹುಡಿ
- ರುಚಿಗೆತಕ್ಕಷ್ಟುಉಪ್ಪು.
- 1/2 ಟೇಬಲ್-ಚಮಚಬೆಳ್ಳುಳ್ಳಿಪೇಸ್ಟ್
- 2 ಟೀಸ್ಪೂನ್ನಿಂಬೆರಸ
- ಎಣ್ಣೆ (ಸ್ಪ್ರೇಬಾಟಲ್)
Preparations
- ಒಂದುಮಿಶ್ರಮಾಡುವಬೌಲ್‌ನಲ್ಲಿಪ್ರಾನ್, ಕೊತ್ತಂಬರಿಹುಡಿ, ಜೀರಿಗೆಹುಡಿ, ಕೆಂಪುಮೆಣಸಿನಹುಡಿ, ಅರಿಶಿನಹುಡಿ, ಉಪ್ಪು, ಬೆಳ್ಳುಳ್ಳಿಪೇಸ್ಟ್, ನಿಂಬೆರಸವನ್ನುಸೇರಿಸಿ, ಚೆನ್ನಾಗಿಮಿಶ್ರಮಾಡಿ.
- ರೊಟಿಸ್ಸೆರಿಗ್ರಿಲ್‌ಗೆಎಣ್ಣೆಯನ್ನುಸ್ಪ್ರೇಮಾಡಿಮತ್ತುಅದರಮೇಲೆಪ್ರಾನ್‌ಗಳನ್ನುಇಡಿ.
- ಪ್ರಾನ್‌ಗಳನ್ನುಉಷಾ 360˚ ಆರ್ಹ್ಯಾಲೊಜೆನ್ಓವನ್‌ನಲ್ಲಿ 200˚ ಯಲ್ಲಿ 10-12 ನಿಮಿಷಗಳಕಾಲಗ್ರಿಲ್ಮಾಡಿ.
- ಈರುಳ್ಳಿಮತ್ತುಕೊತ್ತಂಬರಿಸೊಪ್ಪಿನಿಂದಅಲಂಕರಿಸಿಮತ್ತುಕೊತ್ತಂಬರಿಚಟ್ನಿಯೊಂದಿಗೆಸವಿಯಲುನೀಡಿ.
Recipe Short Description
ಗರಿಗರಿಯಾದಅಪೆಟೈಜರ್ಗ್ರಿಲ್ಡ್ಕೋಳಿವಾಡಪ್ರಾನ್ಸ್ನಿಜವಾಗಿಯೂಅತ್ಯಂತರುಚಿಕರ. ಮಸಾಲೆಗಳಿಂದಕೂಡಿದಈರೆಸಿಪಿಯುಮುಂಬೈಯಮೀನುಗಾರರಪ್ರದೇಶದಿಂದಅದರಹೆಸರನ್ನುಪಡೆದುಕೊಂಡಿದೆ.
Recipe Our Collection
Recipe Name
ಗ್ರಿಲ್ಡ್ಕೋಳಿವಾಡಪ್ರಾನ್ಸ್
Recipe Difficulty
ಸುಲಭ
Recipe Thumbnail

Video
pOTnfSrCgVs
Other Recipes from Collection
Other Recipes from Tag
Add new comment