ಗ್ರಿಲ್ಡ್ವೆಜಿಟೇಬಲ್ಸಲಾಡ್ವಿದ್ಪೈನ್‌ನಟ್ಸ್

Veg
On
Servings
4
Hours
30.00
Ingredients
  •  ½ ಕಪ್ದೊಣ್ಣೆಮೆಣಸಿನಕಾಯಿ (ವರ್ಗೀಕರಿಸಿದಬಣ್ಣ, ದೊಡ್ಡಗಾತ್ರದಲ್ಲಿಕತ್ತರಿಸಿ)
  •  3 ಬೇಬಿಕಾರ್ನ್ (ಕತ್ತರಿಸಿದ)
  •  4-5 ಬ್ರಾಕಲಿಫ್ಲೋರೆಟ್‌ಗಳು (ಬ್ಲ್ಯಾಂಚ್ಮಾಡಿದ)
  •  4-5 ಹೂಕೋಸಿನಫ್ಲೋರೆಟ್‌ಗಳು (ಬ್ಲ್ಯಾಂಚ್ಮಾಡಿದ)
  •  6 ಮಶ್ರೂಮ್‌ಗಳು (ಅರ್ಧವಾಗಿಕತ್ತರಿಸಿದ)
  •  1 ಈರುಳ್ಳಿ (ದೊಡ್ಡಗಾತ್ರದಲ್ಲಿಕತ್ತರಿಸಿದ)
  •  ¼ ಕಪ್ಜುಚಿನಿ (ವರ್ಗೀಕರಿಸಿದಬಣ್ಣ, ದೊಡ್ಡಗಾತ್ರದಲ್ಲಿಕತ್ತರಿಸಿ)
  •  1 ಚಹಾ-ಚಮಚಆಲಿವ್ಎಣ್ಣೆ
  •  ½ ಚಹಾ-ಚಮಚಕರಿಮೆಣಸು
  •  ½ ಚಹಾ-ಚಮಚಒಣಮಿಕ್ಸೆಡ್ಹರ್ಬ್ಸ್
  •  4 ಟೇಬಲ್-ಚಮಚಪೈನ್ನಟ್‌ಗಳು (ಟೋಸ್ಟ್ಮಾಡಿದ)
  • ರುಚಿಗೆತಕ್ಕಷ್ಟುಉಪ್ಪು.

 

ಜೇನುತುಪ್ಪಮತ್ತುಸಾಸಿವೆಡ್ರೆಸ್ಸಿಂಗ್

  •  1 ಟೇಬಲ್-ಚಮಚಜೇನುತುಪ್ಪ
  •  1 ಟೇಬಲ್-ಚಮಚರೆಡ್ವೈನ್ವಿನೆಗರ್
  •  1 ಟೇಬಲ್-ಚಮಚಇಂಗ್ಲಿಷ್ಮಸ್ಟರ್ಡ್
  • ರುಚಿಗೆಬೇಕಾದಷ್ಟುಉಪ್ಪುಮತ್ತುಕರಿಮೆಣಸು.
Preparations
  • ಒಂದುಮಿಶ್ರಮಾಡುವಬೌಲ್‌ನಲ್ಲಿಸಾಸಿವೆ, ರೆಡ್ವೈನ್ವಿನೆಗರ್, ಜೇನುತುಪ್ಪ, ಉಪ್ಪುಮತ್ತುಕರಿಮೆಣಸನ್ನುಸೇರಿಸಿ, ಚೆನ್ನಾಗಿಮಿಶ್ರಮಾಡಿ.
  • ಇನ್ನೊಂದುಬೌಲ್‌ನಲ್ಲಿಮಶ್ರೂಮ್‌ಗಳು, ಮಿಶ್ರದೊಣ್ಣೆಮೆಣಸಿನಕಾಯಿ, ಬೇಬಿಕಾರ್ನ್, ಬ್ರಾಕಲಿ, ಹೂಕೋಸು, ಜುಚಿನಿ, ಈರುಳ್ಳಿ, ಆಲಿವ್ಎಣ್ಣೆ, ಪೇನ್ನಟ್‌ಗಳು, ಉಪ್ಪು, ಕರಿಮೆಣಸುಮತ್ತುಒಣಮಿಕ್ಸೆಡ್ಹರ್ಬ್ಸ್‌ಅನ್ನುಸೇರಿಸಿ, ಎಲ್ಲವನ್ನೂಒಟ್ಟಿಗೆಮಿಶ್ರಮಾಡಿ.
  • ಈಎಲ್ಲಾಪದಾರ್ಥಗಳನ್ನುರೊಟಿಸ್ಸೆರಿಬಾಸ್ಕೆಟ್‌ನಲ್ಲಿಹಾಕಿ, ಉಷಾ 360° ಆರ್ಹ್ಯಾಲೊಜೆನ್ಓವನ್‌ನಲ್ಲಿ 230° ಸೆಲ್ಸಿಯಸ್‌ನಲ್ಲಿ 15-20 ನಿಮಿಷಗಳಕಾಲಗ್ರಿಲ್ಮಾಡಿ.
  • ಅದರಮೇಲೆಜೇನುತುಪ್ಪಮತ್ತುಸಾಸಿವೆಡ್ರೆಸ್ಸಿಂಗ್ಅನ್ನುಹಾಕಿ, ಸವಿಯಲುನೀಡಿ.
Cooking Tip

ಹೆಚ್ಚಿನರುಚಿಗಾಗಿನೀವುಟೋಸ್ಟ್ಮಾಡಿದಪೈನ್ನಟ್‌ಗಳನ್ನೂಸಹಬಳಸಬಹುದು.

Recipe Short Description

ಸೊಪ್ಪುಮತ್ತುಪೈನ್ನಟ್‌ಗಳಆಕರ್ಷಕಸಂಯೋಗವಾಗಿರುವಈಸಾಮಾನ್ಯಸಲಾಡ್‌ನಗ್ರಿಲ್ಡ್ಆವೃತ್ತಿಯುಸಸ್ಯಾಹಾರಿಊಟದಸಮಯದಲ್ಲಿಅತ್ಯಂತಸೂಕ್ತವಾಗಿರುತ್ತದೆ.

Recipe Name
ಗ್ರಿಲ್ಡ್ವೆಜಿಟೇಬಲ್ಸಲಾಡ್ವಿದ್ಪೈನ್‌ನಟ್ಸ್
Recipe Difficulty
ಕಡಿಮೆ
Recipe Thumbnail
ಗ್ರಿಲ್ಡ್ವೆಜಿಟೇಬಲ್ಸಲಾಡ್ವಿದ್ಪೈನ್‌ನಟ್ಸ್
Video
CjTPBlW3gMA

Add new comment

Restricted HTML

  • Allowed HTML tags: <a href hreflang> <em> <strong> <cite> <blockquote cite> <code> <ul type> <ol start type> <li> <dl> <dt> <dd> <h2 id> <h3 id> <h4 id> <h5 id> <h6 id>
  • Lines and paragraphs break automatically.
  • Web page addresses and email addresses turn into links automatically.