ಬೇಯಿಸಿದತರಕಾರಿಗಳು

Veg
On
Servings
4
Hours
30.00
Ingredients
  • 1 ಸಣ್ಣಬ್ರೊಕೊಲಿಕಟ್ಟು
  • 1 ಹಳದಿಬೆಲ್ಪೆಪರ್ (ಕಪ್ಪುಕಲೆಗಳಿಲ್ಲದ್ದು)
  • 100 ಗ್ರಾಂಮಶ್ರೂಮ್
  • 100 ಗ್ರಾಂಕಾಟೇಜ್ಚೀಸ್
  • 6 ಬೇಬಿಟೊಮ್ಯಾಟೋಸ್
  • 6 ಬೇಬಿಕಾರ್ನ್
  • 50 ಗ್ರಾಂಆಲಿವ್ಆಯಿಲ್
  • 15 ಗ್ರಾಂಬೆಳ್ಳುಳ್ಳಿ, ಕತ್ತರಿಸಿದ್ದು
  • ರುಚಿಗೆತಕ್ಕಂತೆಉಪ್ಪು
  • ರುಚಿಗೆತಕ್ಕಂತೆಕರಿಮೆಣಸು
  • 60 ಗ್ರಾಂಸಂಸ್ಕರಿಸಿದಚೀಸ್
Preparations
  • ಕ್ಯಾಸರೊಲ್ಪಾತ್ರೆಯಲ್ಲಿಎಲ್ಲಾಪದಾರ್ಥಗಳನ್ನುಮಿಶ್ರಣಮಾಡಿ (ಸಂಸ್ಕರಿಸಿದಚೀಸ್ಬಿಟ್ಟು).
  • ಸಂಸ್ಕರಿಸಿದಚೀಸ್ಅನ್ನುಮೇಲೆಉದುರಿಸಿಮತ್ತುಕ್ಯಾಸರೊಲ್ಅನ್ನುಬೇಕಿಂಗ್ಟ್ರೇನಲ್ಲಿಇರಿಸಿ.
  • ಉಷಾಒಟಿಜಿ-ಯನ್ನು 220°ಸಿತಾಪಮಾನದಲ್ಲಿ 2-3 ನಿಮಿಷಗಳಕಾಲಪ್ರೀಹೀಟ್ಮಾಡಿಮತ್ತುಬೇಕ್ಮಾಡಲುಟ್ರೇಅನ್ನುಒಳಗೆಇರಿಸಿ.
  • ಚೀಸ್ಕರಗುವತನಕಮತ್ತುತರಕಾರಿಗಳುಬೇಯುವತನಕಬೇಕ್ಮಾಡಿ.
Recipe Short Description

ಯಾವುದೇಊಟಕ್ಕೆಅದ್ಭುತವಾದಪಲ್ಯ, ನೀವುಯಾವುದೇಮತ್ತುಎಲ್ಲಾತರಕಾರಿಗಳಿಗೆಅದನ್ನುಹೊಂದಿಕೊಳ್ಳುವಂತೆಮಾಡಬಹುದು, ಅದುಚಳಿಗಾಲಇರಲಿಅಥವಾಬೇಸಿಗೆಇರಲಿ.

Recipe Name
ಬೇಯಿಸಿದತರಕಾರಿಗಳು
Recipe Difficulty
ಕಡಿಮೆ
Recipe Thumbnail
ಬೇಯಿಸಿದತರಕಾರಿಗಳು

Add new comment

Restricted HTML

  • Allowed HTML tags: <a href hreflang> <em> <strong> <cite> <blockquote cite> <code> <ul type> <ol start type> <li> <dl> <dt> <dd> <h2 id> <h3 id> <h4 id> <h5 id> <h6 id>
  • Lines and paragraphs break automatically.
  • Web page addresses and email addresses turn into links automatically.