Recipe Collection
Veg
On
Servings
4
Hours
25.00
Ingredients
- 1/2 ಕಪ್ಹಂಗ್ಮೊಸರು
- 2 ಚಹಾ-ಚಮಚಶುಂಠಿ-ಬೆಳ್ಳುಳ್ಳಿಪೇಸ್ಟ್
- 2 ಟೇಬಲ್-ಚಮಚಅಚಾರಿಮಸಾಲ
- 1/2 ಚಹಾ-ಚಮಚಮೆಣಸಿನಹುಡಿ
- 1/4 ಚಹಾ-ಚಮಚಅರಿಶಿನಹುಡಿ
- 1 ಟೇಬಲ್-ಚಮಚತಂದೂರಿಮಸಾಲ
- ರುಚಿಗೆತಕ್ಕಷ್ಟುಉಪ್ಪು
- 1/2 ಚಹಾ-ಚಮಚಗರಂಮಸಾಲೆ
- 1 ಟೇಬಲ್-ಚಮಚಸಾಸಿವೆಎಣ್ಣೆ
- 1 ಚಹಾ-ಚಮಚಕಡಲೆಹಿಟ್ಟು
- 250 ಗ್ರಾಂಪನೀರ್
- 1/2 ಕಪ್ಕ್ಯಾಪ್ಸಿಕಮ್
- 1/2 ಕಪ್ಈರುಳ್ಳಿ
- ಒಂದುನಿಂಬೆರಸ
- ಕೊತ್ತಂಬರಿ
Preparations
- ಒಂದುಮಿಶ್ರಮಾಡುವಬೌಲ್‌ನಲ್ಲಿಮೊಸರು, ಶುಂಠಿ-ಬೆಳ್ಳುಳ್ಳಿಪೇಸ್ಟ್, ಅಚಾರಿಮಸಾಲ, ಕೆಂಪುಮೆಣಸಿನಹುಡಿ, ಅರಿಶಿನಹುಡಿ, ತಂದೂರಿಮಸಾಲ, ಉಪ್ಪು, ಗರಂಮಸಾಲೆಯನ್ನುಸೇರಿಸಿ, ಚೆನ್ನಾಗಿಮಿಶ್ರಮಾಡಿ.
- ಸಾಸಿವೆಎಣ್ಣೆ, ಕಡಲೆಹಿಟ್ಟನ್ನುಸೇರಿಸಿ, ಮಿಶ್ರಮಾಡಿ. ಪನೀರ್, ಕ್ಯಾಪ್ಸಿಕಮ್ಮತ್ತುಈರುಳ್ಳಿಯನ್ನುಸೇರಿಸಿ. ಮ್ಯಾರಿನೇಡ್‌ಗೆಪನೀರ್ಮತ್ತುತರಕಾರಿಗಳನ್ನುಸೇರಿಸಿ. ನಂತರನಿಂಬೆರಸವನ್ನುಹಾಕಿ, ಮಿಶ್ರಮಾಡಿ.
- ಪನೀರ್ಮತ್ತುತರಕಾರಿಗಳನ್ನುಸ್ಕ್ಯೂವರ್‌ಗಳಿಂದಥ್ರೆಡ್ಮಾಡಿ, ಉಷಾಹ್ಯಾಲೊಜೆನ್ಓವನ್‌ನಎತ್ತರದರಾಕ್‌ನಲ್ಲಿಇರಿಸಿ.
- 210˚ ಯಲ್ಲಿ 10 ನಿಮಿಷಗಳಕಾಲಗ್ರಿಲ್ಮಾಡಿ.
- ಕೊತ್ತಂಬರಿಸೊಪ್ಪಿನಿಂದಅಲಂಕರಿಸಿ, ಸ್ವಲ್ಪಚಟ್ನಿಯೊಂದಿಗೆಸವಿಯಲುನೀಡಿ.
Recipe Our Collection
Recipe Name
ಅಚಾರಿಪನೀರ್ಟಿಕ್ಕ
Recipe Difficulty
ಸುಲಭ
Recipe Thumbnail

Video
2v7my7xs_-s
Other Recipes from Collection
Other Recipes from Tag
Add new comment