Recipe Collection
Veg
On
Servings
4
Hours
20.00
Ingredients
- 12 ಕ್ರೀಮ್ಕ್ರಾಕರ್ಬಿಸ್ಕತ್ತುಗಳು
- 12 ಟೇಬಲ್ಸ್ಪೂನ್ಪಿಜ್ಜಾಸಾಸ್
- 1 ಈರುಳ್ಳಿ, ನುಣ್ಣಗೆಕತ್ತರಿಸಿದ್ದು
- ½ ಭಾಗಹಸಿರು, ಕೆಂಪುಮತ್ತುಹಳದಿಮೆಣಸಿನಕಾಯಿ, ಕತ್ತರಿಸಿದ್ದು
- 12 ಟೀಸ್ಪೂನ್ತುರಿದಚೀಸ್
Preparations
- ಕ್ರೀಮ್ಕ್ರಾಕರ್ಬಿಸ್ಕತ್‌ಮೇಲೆಒಂದುಚಮಚಪಿಜ್ಜಾಸಾಸ್ಹಾಕಿಮತ್ತುಸಮವಾಗಿಹರಡಿ.
- ಸಾಸ್ಮೇಲೆಈರುಳ್ಳಿಮತ್ತುದಪ್ಪಮೆಣಸಿನಕಾಯಿಸೇರಿಸಿ.
- ತುರಿದಪಿಜ್ಜಾಚೀಸ್ಅನ್ನುಮೇಲೆಉದುರಿಸಿ.
- ಉಷಾಹ್ಯಾಲೊಜೆನ್ಅವನ್‌ನಲ್ಲಿಪೀಜ್ಜಾಆಯ್ಕೆಮಾಡಿ. ಸಮಯವನ್ನು 3-4 ನಿಮಿಷಗಳಕಾಲನಿಗದಿಪಡಿಸಿಮತ್ತುತಾಪಮಾನವನ್ನು 250°C ಡಿಗ್ರಿಯಲ್ಲಿಹೊಂದಿಸಿ.
- ಚೀಸ್ಕರಗುವವರೆಗೆಮತ್ತುಸ್ವಲ್ಪತಿಳಿಕಂದುಬಣ್ಣಕ್ಕೆತಿರುಗುವವರೆಗೆಕಾಯಿರಿ.
- ಬಿಸಿಬಿಸಿಯಾಗಿಬಡಿಸಿ.
Gallery Recipe

Recipe Short Description
ಎಲ್ಲಾಸಂದರ್ಭದಲ್ಲೂಅನುಕೂಲಕರವಾದತಿಂಡಿಯಾಗಿರುವ, ಕಾಕ್ಟೈಲ್ಪಿಜ್ಜಾಕ್ಯಾನಾಪೀಸ್, ಸೊಗಸಾಗಿದೆಮತ್ತುಅತ್ಯಾಧುನಿಕವಾಗಿದೆ, ಅದರೂತಯಾರಿಸಲುತುಂಬಾಸುಲಭವಾಗಿದೆ.
Recipe Our Collection
Recipe Name
ಕಾಕ್ಟೇಲ್ಪಿಜ್ಜಾಕ್ಯಾನಾಪೀಸ್
Recipe Difficulty
ಕಡಿಮೆ
Recipe Thumbnail

Other Recipes from Collection
Other Recipes from Tag
Add new comment