Recipe Collection
Veg
On
Servings
4
Hours
35.00
Ingredients
- 6 ಟೇಬಲ್-ಚಮಚಎಣ್ಣೆ
- 4-5 ಲವಂಗ
- 1 ದಾಲ್ಚಿನ್ನಿಚಕ್ಕೆ
- 1 ಚಹಾ-ಚಮಚಶುಂಠಿ
- 1 ಚಹಾ-ಚಮಚಬೆಳ್ಳುಳ್ಳಿ
- 3 ಒಣಕೆಂಪುಮೆಣಸು
- 1/2 ಚಹಾ-ಚಮಚಅರಿಶಿನಹುಡಿ
- 1/2 ಕಪ್ಈರುಳ್ಳಿ
- 2 ಕಪ್ಸಣ್ಣಆಲೂಗಡ್ಡೆ
- 1 ಚಹಾ-ಚಮಚಮೆಣಸಿನಹುಡಿ
- ರುಚಿಗೆತಕ್ಕಷ್ಟುಉಪ್ಪು
- 1 ಚಹಾ-ಚಮಚಜೀರಿಗೆಬೀಜಗಳು
- 1 ಹಸಿಮೆಣಸು
- 3/4 ಕಪ್ಟೊಮ್ಯಾಟೊಪ್ಯೂರಿ
- 1/4 ಚಹಾ-ಚಮಚಅರಿಶಿನಹುಡಿ
- 1 ಚಹಾ-ಚಮಚಶುಂಠಿಹುಡಿ
- 1 ಟೇಬಲ್-ಚಮಚಗರಂಮಸಾಲೆ
- 1 ಟೇಬಲ್-ಚಮಚಫೆನೆಲ್ಹುಡಿ
- 1 ಚಹಾ-ಚಮಚಕೊತ್ತಂಬರಿಹುಡಿ
- 1 ಟೀಸ್ಪೂನ್ಕಸ್ತೂರಿಮೆಂತ್ಯ
- 1/2 ಚಹಾ-ಚಮಚಮವಾನಸೂಪರ್ಫೈನ್ಶುಗರ್
- 1/2 ಕಪ್ಮೊಸರು
- ಕೊತ್ತಂಬರಿಎಲೆಗಳು
Preparations
- ಒಂದುಪಾನ್‌ನಲ್ಲಿಎಣ್ಣೆಬಿಸಿಮಾಡಿ. ಲವಂಗ, ದಾಲ್ಚಿನ್ನಿ, ಶುಂಠಿ, ಬೆಳ್ಳುಳ್ಳಿ, ಒಣಕೆಂಪುಮೆಣಸನ್ನುಸೇರಿಸಿಹುರಿಯಿರಿ. ಅರಿಶಿನಹುಡಿ, ಈರುಳ್ಳಿಯನ್ನುಸೇರಿಸಿ, ಬೇಯಿಸಿ.
- ಈಪದಾರ್ಥಗಳನ್ನುಮಿಕ್ಸರ್ಜಾರ್‌ಗೆಹಾಕಿ, ರುಬ್ಬಿ, ಪಕ್ಕಕ್ಕಿಡಿ.
- ಒಂದುಬೌಲ್‌ನಲ್ಲಿಸಣ್ಣಆಲೂಗಡ್ಡೆಗಳನ್ನುತೆಗೆದುಕೊಳ್ಳಿ. ಅದಕ್ಕೆಕೆಂಪುಮೆಣಸಿನಹುಡಿ, ಉಪ್ಪನ್ನುಸೇರಿಸಿ, ಚೆನ್ನಾಗಿಮಿಶ್ರಮಾಡಿ.
- ನಂತರಒಂದುಪಾನ್‌ನಲ್ಲಿಸ್ವಲ್ಪಎಣ್ಣೆಹಾಕಿಬಿಸಿಮಾಡಿ. ಅದಕ್ಕೆಮ್ಯಾರಿನೇಟ್ಮಾಡಿದಸಣ್ಣಆಲೂಗಡ್ಡೆಗಳನ್ನುಸೇರಿಸಿ, ಹುರಿಯಿರಿ.
- ಇನ್ನೊಂದುಪಾನ್‌ನಲ್ಲಿಎಣ್ಣೆಬಿಸಿಮಾಡಿ. ಜೀರಿಗೆಬೀಜಗಳು, ಹಸಿಮೆಣಸು, ಟೊಮ್ಯಾಟೊಪ್ಯೂರಿಯನ್ನುಸೇರಿಸಿ, ಚೆನ್ನಾಗಿಹುರಿಯಿರಿ. ನಂತರಅರಿಶಿನಹುಡಿ, ಶುಂಠಿಹುಡಿ, ಗರಂಮಸಾಲೆಹುಡಿ, ಫೆನೆಲ್ಹುಡಿ, ಕೊತ್ತಂಬರಿಹುಡಿ, ಕಸೂರಿಮೆತಿ, ಮವಾನಸೂಪರ್ಫೈನ್ಶುಗರ್, ಉಪ್ಪನ್ನುಸೇರಿಸಿ, ಮಿಶ್ರಮಾಡಿ. ಒಣಮಸಾಲೆಪೇಸ್ಟ್ಅನ್ನುಕರಿಗೆಸೇರಿಸಿ, ಒಟ್ಟಿಗೆಮಿಶ್ರಮಾಡಿ.
- ಮೊಸರು, ಕರಿದಆಲೂಗಡ್ಡೆಯನ್ನುಸೇರಿಸಿ, ಗ್ರೇವಿಯುಆಲೂಗಡ್ಡೆಯನ್ನುಸಂಪೂರ್ಣವಾಗಿಆವರಿಸುವವರೆಗೆಮಿಶ್ರಮಾಡಿ. ಮೊಸರುಮತ್ತುಕೊತ್ತಂಬರಿಸೊಪ್ಪಿನಿಂದಅಲಂಕರಿಸಿ.
Recipe Products
Recipe Short Description
ಆಲೂಗಡ್ಡೆಯಿಂದತಯಾರಿಸುವಈಕಾಶ್ಮೀರಮೂಲದಭಾರತೀಯಕರಿರೆಸಿಪಿಯುಸಸ್ಯಾಹಾರಸೇವಿಸುವವರಅಚ್ಚುಮೆಚ್ಚಿನತಿನಿಸಾಗಿದೆ.
Recipe Our Collection
Recipe Name
ದಮ್ಆಲೂಕಾಶ್ಮೀರಿ
Recipe Difficulty
ಸುಲಭ
Recipe Thumbnail

Video
4DVQFHll8Yo
Other Recipes from Collection
Other Recipes from Tag
Add new comment