ಪೀಸ್ಪುಲಾವ್

Veg
On
Servings
4
Hours
20.00
Ingredients
  • 1 ಟೇಬಲ್-ಚಮಚತುಪ್ಪ
  • 2 ಟೇಬಲ್-ಚಮಚಜೀರಿಗೆಬೀಜ
  • 3 ಲವಂಗ
  • 1 ಇಂಚುದಾಲ್ಚಿನ್ನಿ
  • 2 ಬೇಎಲೆಗಳು
  • 1/2 ಕಪ್ಹಸಿರುಬಟಾಣಿ
  • 1 ½ ಕಪ್ಬಾಸುಮತಿಅಕ್ಕಿ
  • 3 ಕಪ್ನೀರು
  • ರುಚಿಗೆತಕ್ಕಷ್ಟುಉಪ್ಪು.
  • ಕೊತ್ತಂಬರಿಸೊಪ್ಪು
Preparations
  • ಉಷಾಎಲೆಕ್ಟ್ರಿಕ್ಪ್ರೆಶರ್ಕುಕ್ಕರ್‌ನನಾಬ್ಅನ್ನುರೈಸ್ಮೋಡ್‌ಗೆತಿರುಗಿಸಿ.
  • ಕುಕ್ಕರ್‌ನಲ್ಲಿತುಪ್ಪವನ್ನುಬಿಸಿಮಾಡಿ. ಜೀರಿಗೆಬೀಜ, ಲವಂಗ, ದಾಲ್ಚಿನ್ನಿ, ಬೇಎಲೆಗಳನ್ನುಸೇರಿಸಿ, ಮಿಶ್ರಮಾಡಿ. ಅದಕ್ಕೆಹಸಿರುಬಟಾಣಿ, ಬಾಸುಮತಿಅಕ್ಕಿಯನ್ನುಸೇರಿಸಿ, ಕದಡಿಸಿ. ನಂತರನೀರುಮತ್ತುಉಪ್ಪುಸೇರಿಸಿ. ನಂತರಕುಕ್ಕರ್‌ನಮುಚ್ಚಳನ್ನುಮುಚ್ಚಿ. ಕೀಪ್ವಾರ್ಮ್ಮೋಡ್‌ಗೆನಾಬ್ರಿಸೆಟ್ಆಗುವವರೆಗೆಅಕ್ಕಿಯನ್ನುಬೇಯಿಸಿ.
  • ಕೊತ್ತಂಬರಿಸೊಪ್ಪಿನಿಂದಅಲಂಕರಿಸಿ, ಬಿಸಿಬಿಸಿಯಾಗಿಸವಿಯಲುನೀಡಿ.
Recipe Short Description

ಸಮಾರಂಭಗಳಿಗೆಮತ್ತುಮನೆಯಲ್ಲಿನರಾತ್ರಿಯೂಟಕ್ಕೆಎಲ್ಲದಕ್ಕೂಸೂಕ್ತವಾದಮಾಡಲುಸುಲಭವಾದಒಂದುಉತ್ತಮರೆಸಿಪಿ.

Recipe Name
ಪೀಸ್ಪುಲಾವ್
Recipe Difficulty
ಕಡಿಮೆ
Recipe Thumbnail
ಪೀಸ್ಪುಲಾವ್
Video
iqJcBd_wCtw

Add new comment

Restricted HTML

  • Allowed HTML tags: <a href hreflang> <em> <strong> <cite> <blockquote cite> <code> <ul type> <ol start type> <li> <dl> <dt> <dd> <h2 id> <h3 id> <h4 id> <h5 id> <h6 id>
  • Lines and paragraphs break automatically.
  • Web page addresses and email addresses turn into links automatically.