Recipe Collection
Veg
On
Servings
4
Hours
30.00
Ingredients
- 2 ಟೇಬಲ್-ಚಮಚತುಪ್ಪ
- 2 ಬೇಎಲೆಗಳು
- 1 ಇಂಚುದಾಲ್ಚಿನ್ನಿ
- 3 ಏಲಕ್ಕಿ
- 3 ಲವಂಗ
- 2 ಕರಿಮೆಣಸು
- 3 ಹಸಿರುಮೆಣಸಿನಕಾಯಿಗಳು
- 1 ಈರುಳ್ಳಿ
- 1 ಚಹಾ-ಚಮಚಶುಂಠಿ-ಬೆಳ್ಳುಳ್ಳಿಪೇಸ್ಟ್
- 1/4 ಚಹಾ-ಚಮಚಅರಿಶಿನಹುಡಿ
- ರುಚಿಗೆತಕ್ಕಷ್ಟುಉಪ್ಪು
- 1 ಕಪ್ಅಕ್ಕಿ
- 1/2 ಕಪ್ಮಸೂರ್ದಾಲ್
- 3 ಕಪ್ನೀರು
- 1/2 ಗೊಂಚಲುಕೊತ್ತಂಬರಿಸೊಪ್ಪು
- 1/2 ಗೊಂಚಲುಪುದೀನಸೊಪ್ಪು
- ಕೊತ್ತಂಬರಿಸೊಪ್ಪು
Preparations
- ಉಷಾಎಲೆಕ್ಟ್ರಿಕ್ಪ್ರೆಶರ್ಕುಕ್ಕರ್‌ನನಾಬ್ಅನ್ನುರೈಸ್ಮೋಡ್‌ಗೆತಿರುಗಿಸಿ.
- ಕುಕ್ಕರ್‌ನಲ್ಲಿತುಪ್ಪವನ್ನುಬಿಸಿಮಾಡಿ. ಅದಕ್ಕೆಬೇಎಲೆಗಳು, ದಾಲ್ಚಿನ್ನಿ, ಏಲಕ್ಕಿ, ಲವಂಗ, ಕರಿಮೆಣಸು, ಹಸಿಮೆಣಸನ್ನುಹಾಕಿಹುರಿಯಿರಿ. ನಂತರಈರುಳ್ಳಿ, ಶುಂಠಿಬೆಳ್ಳುಳ್ಳಿಪೇಸ್ಟ್ಹಾಕಿಹುರಿಯಿರಿ. ಅದಕ್ಕೆಅರಿಶಿನಹುಡಿಮತ್ತುಉಪ್ಪುಹಾಕಿಮಿಶ್ರಮಾಡಿ.
- ನಂತರನೆನೆಸಿಟ್ಟಅಕ್ಕಿ, ಮಸೂರ್ದಾಲ್, ಕೊತ್ತಂಬರಿಸೊಪ್ಪು, ಪುದೀನಸೊಪ್ಪನ್ನುಹಾಕಿ, ಚೆನ್ನಾಗಿಕದಡಿಸಿ. ನಂತರಕುಕ್ಕರ್‌ನಮುಚ್ಚಳನ್ನುಮುಚ್ಚಿ. ಕೀಪ್ವಾರ್ಮ್ಮೋಡ್‌ಗೆನಾಬ್ರಿಸೆಟ್ಆಗುವವರೆಗೆಅಕ್ಕಿಯನ್ನುಬೇಯಿಸಿ.
- ಕೊತ್ತಂಬರಿಸೊಪ್ಪಿನಿಂದಅಲಂಕರಿಸಿ.
Recipe Products
Recipe Short Description
ಸ್ವಾದಿಷ್ಟಭರಿತಮತ್ತುರುಚಿಕರವಾದಈಸಾಂಪ್ರದಾಯಿಕಭಾರತೀಯಖಾದ್ಯವನ್ನುಉಪಾಹಾರವಾಗಿ, ಮಧ್ಯಾಹ್ನದಊಟವಾಗಿಅಥವಾರಾತ್ರಿಯೂಟವಾಗಿಯಾವುದೇಸಮಯದಲ್ಲಿಸೇವಿಸಬಹುದು.
Recipe Our Collection
Recipe Name
ಹೈದರಾಬಾದಿಕಿಚಡಿ
Recipe Difficulty
ಸುಲಭ
Recipe Thumbnail

Video
FnCMXCkAqxw
Other Recipes from Collection
Other Recipes from Tag
Add new comment