Recipe Collection
Veg
On
Servings
2
Hours
25.00
Ingredients
- 2 ಟೇಬಲ್-ಚಮಚಆಲಿವ್ಆಯಿಲ್
- 3 ಬೆಳ್ಳುಳ್ಳಿಎಸಳು
- 1/2 ಕಪ್ಟೊಮ್ಯಾಟೊಪ್ಯೂರಿ
- 1 ಟೇಬಲ್-ಚಮಚಕಪ್ಪುಆಲಿವ್‌ಗಳು
- 2 ಟೇಬಲ್-ಚಮಚಹಸಿರುಆಲಿವ್‌ಗಳು
- 1 ಟೀಸ್ಪೂನ್ಮಿಶ್ರಗಿಡಮೂಲಿಕೆಗಳು
- ರುಚಿಗೆಕರಿಮೆಣಸುಪುಡಿ
- 1 ಕಪ್ಬೇಯಿಸಿದಫುಸಿಲಿ
- ರುಚಿಗೆತಕ್ಕಷ್ಟುಉಪ್ಪು.
- ಪರ್ಮೆಸಾನ್ಚೀಸ್
- ಆರಿಗಾನೊ
Preparations
- ಪಾನ್‌ನಲ್ಲಿಆಲಿವ್ಎಣ್ಣೆಯನ್ನುಬಿಸಿಮಾಡಿ. ಅದಕ್ಕೆಬೆಳ್ಳುಳ್ಳಿಯನ್ನುಹಾಕಿಹುರಿಯಿರಿ. ನಂತರಟೊಮ್ಯಾಟೊಪ್ಯೂರಿ, ಕಪ್ಪುಆಲಿವ್‌ಗಳು, ಹಸಿರುಆಲಿವ್‌ಗಳು, ಮಿಕ್ಸೆಡ್ಹರ್ಬ್ಸ್, ಕರಿಮೆಣಸನ್ನುಸೇರಿಸಿ, ಚೆನ್ನಾಗಿಬೇಯಿಸಿ.
- ಸಾಸ್‌ಗೆಬೇಯಿಸಿದಫುಸಿಲಿಯನ್ನುಸೇರಿಸಿ, ಮಿಶ್ರಮಾಡಿ. ರುಚಿಗೆತಕ್ಕಷ್ಟುಉಪ್ಪುಹಾಕಿ.
- ಪರ್ಮೆಸಾನ್ಚೀಸ್ಮತ್ತುಆರಿಗಾನೊದಿಂದಅಲಂಕರಿಸಿ, ಬಿಸಿಬಿಸಿಯಾಗಿಸವಿಯಲುನೀಡಿ.
Recipe Products
Recipe Short Description
ತಯಾರಿಸಲುಸುಲಭವಾದಟೊಮ್ಯಾಟೊಸಾಸ್‌ನಜೊತೆಗೆಅತಿಹೆಚ್ಚಿನರುಚಿಯನ್ನುಹೊಂದಿರುವಸುಂದರಮತ್ತುಸರಳರೆಸಿಪಿ.
Recipe Our Collection
Recipe Name
ಫುಸಿಲಿಇನ್ಟೊಮ್ಯಾಟೊಸಾಸ್
Recipe Difficulty
ಸುಲಭ
Recipe Thumbnail

Video
cpffhx9Xs7I
Other Recipes from Collection
Other Recipes from Tag
Add new comment