ತರಕಾರಿಗಳಬೇಕ್ಮಾಡಿದಪಾಸ್ತಾ

Veg
On
Servings
2
Hours
30.00
Ingredients
  • 1 ಚಹಾ-ಚಮಚಆಲಿವ್ಎಣ್ಣೆ
  • ರುಚಿಗೆತಕ್ಕಷ್ಟುಉಪ್ಪು.
  • 1 ಕಪ್ಪೆನ್ನೆಪಾಸ್ತಾ
  • 3 ಟೇಬಲ್-ಚಮಚಬೆಣ್ಣೆ
  • 3 ಟೇಬಲ್-ಚಮಚಹಿಟ್ಟು
  • 2 1/2 ಕಪ್ಹಾಲು
  • ರುಚಿಗೆಕರಿಮೆಣಸು
  • 1/2 ಚಹಾ-ಚಮಚಆರಿಗಾನೊ
  • 1 ಟೀಸ್ಪೂನ್ಪಾರ್ಸ್ಲಿ
  • 30 ಗ್ರಾಂಸಂಸ್ಕರಿಸಿದಚೀಸ್
  • 1 ಚಹಾ-ಚಮಚಬೆಳ್ಳುಳ್ಳಿ
  • 1 ಸಣ್ಣಈರುಳ್ಳಿ
  • 1 ಟೀಸ್ಪೂನ್ಮಿಶ್ರಗಿಡಮೂಲಿಕೆಗಳು
  • 1 ಚಹಾ-ಚಮಚಮೆಣಸಿನಚೂರುಗಳು
  • 1/4 ಕಪ್ಬೀನ್ಸ್
  • 1/4 ಕಪ್ಹೂಕೋಸು
  • 1/4 ಕಪ್ಹಳದಿದೊಣ್ಣೆಮೆಣಸಿನಕಾಯಿ
  • 1/4 ಕಪ್ಕೆಂಪುದೊಣ್ಣೆಮೆಣಸಿನಕಾಯಿ
  • 3-4 ಮಶ್ರೂಮ್
  • 50 ಗ್ರಾಂಸಂಸ್ಕರಿಸಿದಚೀಸ್
  • 50 ಗ್ರಾಂಮೊಜರೆಲ್ಲಾಚೀಸ್
  • ಪಾರ್ಸ್ಲಿ
  • ಎಡಿಬಲ್ಫ್ಲವರ್‌ಗಳು
  • ಬೇಬಿಕ್ಯಾರೆಟ್‌ಗಳು
Preparations
  • ಒಂದುಪಾತ್ರೆಯಲ್ಲಿನೀರನ್ನುಬಿಸಿಮಾಡಿ. ಅದಕ್ಕೆಆಲಿವ್ಎಣ್ಣೆಮತ್ತುಉಪ್ಪನ್ನುಹಾಕಿ. ನಂತರಪೆನ್ನೆಪಾಸ್ತಾವನ್ನುಸೇರಿಸಿ, ಕದಡಿಸಿ. ಅದನ್ನುಚೆನ್ನಾಗಿಬೇಯಿಸಿ.
  • ವೈಟ್ಸಾಸ್ಅನ್ನುಮಾಡಲು, ಒಂದುಪಾನ್‌ನಲ್ಲಿಸ್ವಲ್ಪಬೆಣ್ಣೆಯನ್ನುಕರಗಿಸಿ. ಅದಕ್ಕೆಹಿಟ್ಟನ್ನುಸೇರಿಸಿ, ಚೆನ್ನಾಗಿಕದಡಿಸಿ. ಸ್ವಲ್ಪಸ್ವಲ್ಪವೇಹಾಲನ್ನುಸೇರಿಸಿ, ಕದಡಿಸುತ್ತಾಮೃದುವಾದಸಾಸ್ಅನ್ನುತಯಾರಿಸಿ. ಕರಿಮೆಣಸು, ಆರಿಗಾನೊ, ಪಾರ್ಸ್ಲಿ, ಉಪ್ಪು, ಸಂಸ್ಕರಿಸಿದಚೀಸ್ಅನ್ನುಸೇರಿಸಿ, ಚೆನ್ನಾಗಿಮಿಶ್ರಮಾಡಿ.
  • ಇನ್ನೊಂದುಪಾನ್‌ನಲ್ಲಿಸ್ವಲ್ಪಬೆಣ್ಣೆಯನ್ನುಕರಗಿಸಿ. ಅದಕ್ಕೆಬೆಳ್ಳುಳ್ಳಿ, ಈರುಳ್ಳಿಯನ್ನುಹಾಕಿಹುರಿಯಿರಿ. ನಂತರಮಿಕ್ಸೆಡ್ಹರ್ಬ್ಸ್, ಮೆಣಸಿನಚೂರುಗಳು, ಉಪ್ಪು, ಕರಿಮೆಣಸನ್ನುಸೇರಿಸಿಮಿಶ್ರಮಾಡಿ. ಬೀನ್ಸ್, ಹೂಕೋಸು, ಹಳದಿದೊಣ್ಣೆಮೆಣಸಿನಕಾಯಿ, ಕೆಂಪುದೊಣ್ಣೆಮೆಣಸಿನಕಾಯಿ, ಮಶ್ರೂಮ್ಅನ್ನುಸೇರಿಸಿ, 1-2 ನಿಮಿಷಗಳಕಾಲಬೇಯಿಸಿ. ನಂತರತರಕಾರಿಗಳಿಗೆಪಾಸ್ತಾವನ್ನುಬೆರೆಸಿ, 1-2 ನಿಮಿಷಗಳಕಾಲಬೇಯಿಸಿ.
  • ಪಾಸ್ತಾಮತ್ತುತರಕಾರಿಗಳನ್ನುಬೇಕಿಂಗ್ಡಿಶ್‌ನಲ್ಲಿಜೋಡಿಸಿ. ಅದಕ್ಕೆವೈಟ್ಸಾಸ್ಅನ್ನುಸುರಿಯಿರಿಮತ್ತುಅದರಮೇಲೆಸಂಸ್ಕರಿಸಿದಚೀಸ್ಮತ್ತುಗ್ರೇಟ್ಮಾಡಿದಮೊಜರೆಲ್ಲಾಚೀಸ್ಅನ್ನುಹಾಕಿ.
  • ಅದನ್ನುಉಷಾಹ್ಯಾಲೊಜೆನ್ಓವನ್‌ನಲ್ಲಿ 180˚ ಯಲ್ಲಿ 8 ನಿಮಿಷಗಳಕಾಲಬೇಕ್ಮಾಡಿ.
  • ಪಾರ್ಸ್ಲಿಸೊಪ್ಪು, ಎಡಿಬಲ್ಫ್ಲವರ್‌ಗಳು, ಬೇಬಿಕ್ಯಾರೆಟ್‌ಗಳುಮತ್ತುಸ್ವಲ್ಪವೈಟ್ಸಾಸ್‌ನಿಂದಅಲಂಕರಿಸಿ.
Recipe Short Description

ತಾಜಾತರಕಾರಿಗಳಿಂದತುಂಬಿದಮತ್ತುಚೀಸ್‌ನಿಂದಆವರಿಸಿದ, ಮಾಡಲುಸುಲಭವಾದಮತ್ತುಬೇಡವೆನ್ನಲುಕಷ್ಟವಾದಒನ್-ಪಾಟ್ಮೀಲ್.

Recipe Name
ತರಕಾರಿಗಳಬೇಕ್ಮಾಡಿದಪಾಸ್ತಾ
Recipe Difficulty
ಸುಲಭ
Recipe Thumbnail
ತರಕಾರಿಗಳಬೇಕ್ಮಾಡಿದಪಾಸ್ತಾ
Video
R_GJeiwIiXQ

Add new comment

Restricted HTML

  • Allowed HTML tags: <a href hreflang> <em> <strong> <cite> <blockquote cite> <code> <ul type> <ol start type> <li> <dl> <dt> <dd> <h2 id> <h3 id> <h4 id> <h5 id> <h6 id>
  • Lines and paragraphs break automatically.
  • Web page addresses and email addresses turn into links automatically.