Recipe Collection
Veg
On
Servings
6
Hours
45.00
Ingredients
- 2 ಕಪ್ರಾಜ್ಮ
- ರುಚಿಗೆತಕ್ಕಷ್ಟುಉಪ್ಪು.
- 4 ಕಪ್ನೀರು
- 1/2 ಕಪ್ಕ್ಯಾಪ್ಸಿಕಮ್
- 2 ಟೊಮ್ಯಾಟೊ
- 1/4 ಕಪ್ಜೋಳ
- 2 ಈರುಳ್ಳಿ
- ರುಚಿಗೆಕರಿಮೆಣಸುಪುಡಿ
- 4-5 ಟೇಬಲ್-ಚಮಚಆಲಿವ್ಎಣ್ಣೆ
- 1 ನಿಂಬೆರಸ
- 1/4 ಕಪ್ಕೊತ್ತಂಬರಿಸೊಪ್ಪು
- 6-7 ಲಾವಶ್ಪೀಸ್‌ಗಳು
- 3-4 ಟೇಬಲ್-ಚಮಚವೆಜ್ಮಯೊನೈಸೆ
- ನಿಂಬೆಚೂರು
Preparations
- ನೆನೆಸಿಟ್ಟರಾಜ್ಮ, ಉಪ್ಪುಮತ್ತುನೀರನ್ನುಉಷಾಎಲೆಕ್ಟ್ರಿಕ್ಪ್ರೆಶರ್ಕುಕ್ಕರ್‌ಗೆಹಾಕಿ. ಅದರಮುಚ್ಚಳವನ್ನುಮುಚ್ಚಿಮತ್ತುನಾಬ್ಅನ್ನುಬೀನ್ಮೋಡ್‌ಗೆತಿರುಗಿಸಿ. ಕೀಪ್ವಾರ್ಮ್ಮೋಡ್‌ಗೆನಾಬ್ರಿಸೆಟ್ಆದನಂತರ, ರಾಜ್ಮವನ್ನುಹೊರತೆಗೆಯಿರಿ.
- ಒಂದುಬೌಲ್‌ಗೆಬೇಯಿಸಿದರಾಜ್ಮದಅರ್ಧಭಾಗ, ಕ್ಯಾಪ್ಸಿಕಮ್, ಟೊಮ್ಯಾಟೊ, ಜೋಳ, ಈರುಳ್ಳಿ, ಕರಿಮೆಣಸಿನಹುಡಿ, ಉಪ್ಪು, ಆಲಿವ್ಎಣ್ಣೆ, ನಿಂಬೆರಸಮತ್ತುಕೊತ್ತಂಬರಿಸೊಪ್ಪನ್ನುಸೇರಿಸಿ. ಅವುಗಳನ್ನುಒಟ್ಟಿಗೆಮಿಶ್ರಮಾಡಿ.
- ಇನ್ನೊಂದುಬೌಲ್‌ನಲ್ಲಿಉಳಿದರ್ಧಭಾಗಬೇಯಿಸಿದರಾಜ್ಮ, ಈರುಳ್ಳಿ, ಟೊಮ್ಯಾಟೊ, ಕ್ಯಾಪ್ಸಿಕಮ್, ಲಾವಶ್ಪೀಸ್‌ಗಳು, ವೆಜ್ಮಯೊನೈಸೆ, ಉಪ್ಪು, ಕರಿಮೆಣಸಿನಹುಡಿಯನ್ನುಹಾಕಿಎಲ್ಲವನ್ನೂಚೆನ್ನಾಗಿಮಿಶ್ರಮಾಡಿ.
- ಲಾವಶ್ಮತ್ತುನಿಂಬೆಚೂರಿನಿಂದಅಲಂಕರಿಸಿ.
Recipe Products
Recipe Short Description
ಪ್ರೋಟೀನ್‌ನಿಂದಸಮೃದ್ಧವಾಗಿರುವ, ಆರೋಗ್ಯಕರಮತ್ತುರುಚಿಕರವಾದಸಸ್ಯಾಹಾರಿಖಾದ್ಯ, ಇದುಊಟದರುಚಿಯನ್ನುದ್ವಿಗುಣಗೊಳಿಸುತ್ತದೆ.
Recipe Our Collection
Recipe Name
ಕಿಡ್ನಿಬೀನ್ಸ್ರಾಜ್ಮಸಲಾಡ್
Recipe Difficulty
ಸುಲಭ
Recipe Thumbnail

Video
T6W7A74KO2g
Other Recipes from Collection
Add new comment