Recipe Collection
Veg
Off
Servings
2
Hours
40.00
Post Date
Ingredients
- 200 ಗ್ರಾಂಕುರಿಮಾಂಸ
- 1/4 ಚಹಾ-ಚಮಚಬೆಳ್ಳುಳ್ಳಿಹುಡಿ
- 1/4 ಚಹಾ-ಚಮಚಶುಂಠಿಹುಡಿ
- 2 ಟೇಬಲ್-ಚಮಚಹಿಟ್ಟು
- ರುಚಿಗೆತಕ್ಕಷ್ಟುಉಪ್ಪು.
- ಸಿಂಪಡಿಸಲುಆಲಿವ್ಎಣ್ಣೆ
- 3 ಟೇಬಲ್-ಚಮಚಆಲಿವ್ಆಯಿಲ್
- 2 ಬೇಎಲೆಗಳು
- 1 ಇಂಚುದಾಲ್ಚಿನ್ನಿಚಕ್ಕೆ
- 2 ಸ್ಟಾರ್ಅನೈಸ್
- 1 ಟೇಬಲ್-ಚಮಚಬೆಳ್ಳುಳ್ಳಿ
- 2 ಮಧ್ಯಮಗಾತ್ರದಈರುಳ್ಳಿಗಳು
- 1 ಟೇಬಲ್-ಚಮಚಕೆಂಪುಮೆಣಸಿನಪೇಸ್ಟ್
- 1 ಚಹಾ-ಚಮಚತೈಮ್
- 1 ಕ್ಯಾರೆಟ್
- 2 ಆಸ್ಪರಾಗಸ್
- 1/4 ಕಪ್ಮಶ್ರೂಮ್
- 6-8 ಸಣ್ಣಆಲೂಗಡ್ಡೆ
- 1/2 ಚಹಾ-ಚಮಚಮೆಣಸಿನಹುಡಿ
- ರುಚಿಗೆಕರಿಮೆಣಸುಪುಡಿ
- 1 ಚಹಾ-ಚಮಚವೈಟ್ವೈನ್ವಿನೆಗರ್
- 1 ½ ಕಪ್ಲ್ಯಾಂಬ್ಸ್ಟಾಕ್
- ಟೋಸ್ಟ್ಮಾಡಿದಬ್ರೆಡ್
ಅಲಂಕರಿಸಿ
- ಪಾರ್ಸ್ಲಿ
Preparations
- ಒಂದುಬೌಲ್‌ನಲ್ಲಿಕುರಿಮಾಂಸ, ಬೆಳ್ಳುಳ್ಳಿಹುಡಿ, ಶುಂಠಿಹುಡಿ, ಉಪ್ಪು, ಹಿಟ್ಟನ್ನುಹಾಕಿಚೆನ್ನಾಗಿಮಿಶ್ರಮಾಡಿ.
- ಫ್ರೈಯಿಂಗ್ಪಾನ್‌ನಲ್ಲಿಆಲಿವ್ಎಣ್ಣೆಹಾಕಿ, ಮ್ಯಾರಿನೇಟ್ಮಾಡಿದಕುರಿಮಾಂಸವನ್ನುಅದಕ್ಕೆಹಾಕಿ. ಉಷಾ 360˚ ಆರ್ಹ್ಯಾಲೊಜೆನ್ಓವನ್ಬಳಸಿಕೊಂಡು 180° ಯಲ್ಲಿ 15 ನಿಮಿಷಗಳಕಾಲಅದನ್ನುಬೇಯಿಸಿ.
- ಉಷಾಎಲೆಕ್ಟ್ರಿಕ್ಪ್ರೆಶರ್ಕುಕ್ಕರ್‌ನನಾಬ್‌ಅನ್ನುಕರಿಮೋಡ್‌ಗೆತಿರುಗಿಸಿ.
- ಆಲಿವ್ಎಣ್ಣೆ, ಬೇಎಲೆಗಳು, ದಾಲ್ಚಿನ್ನಿಚಕ್ಕೆ, ಸ್ಟಾರ್ಅನೈಸ್, ಬೆಳ್ಳುಳ್ಳಿಯನ್ನುಸೇರಿಸಿ, ಬೇಯಿಸಿ. ನಂತರಈರುಳ್ಳಿ, ಕೆಂಪುಮೆಣಸಿನಪೇಸ್ಟ್, ತೈಮ್, ಕ್ಯಾರೆಟ್, ಆಸ್ಪರಾಗಸ್, ಮಶ್ರೂಮ್, ಸಣ್ಣಆಲೂಗಡ್ಡೆ, ಕೆಂಪುಮೆಣಸಿನಹುಡಿ, ಕರಿಮೆಣಸಿನಹುಡಿ, ಉಪ್ಪುಮತ್ತುವೈಟ್ವೈನ್ವಿನೆಗರ್‌ಅನ್ನುಸೇರಿಸಿ, ಬೇಯಿಸಿ.
- ನಂತರಗ್ರಿಲ್ಮಾಡಿದಕುರಿಮಾಂಸಮತ್ತುಲ್ಯಾಂಬ್ಸ್ಟಾಕ್ಸೇರಿಸಿ, ಕುಕ್ಕರ್‌ನಮುಚ್ಚಳವನ್ನುಮುಚ್ಚಿಹಾಗೂಕೀಪ್ವಾರ್ಮ್ಮೋಡ್‌ಗೆನಾಬ್ಅದಾಗಿಯೇರಿಸೆಟ್ಆಗುವವರೆಗೆಬೇಯಲುಬಿಡಿ.
- ಪಾರ್ಸ್ಲಿಯಿಂದ್ಅಲಂಕರಿಸಿಮತ್ತುಟೋಸ್ಟ್ಮಾಡಿದಬ್ರೆಡ್‌ನೊಂದಿಗೆಸವಿಯಲುನೀಡಿ.
Gallery Recipe

Cooking Tip
ಕ್ಲಾಸಿಕ್ಲ್ಯಾಂಬ್ಸ್ಟೆವ್ಅತ್ಯುತ್ತಮ, ಆರೋಗ್ಯಕರಘಟಕಾಂಶಗಳಿಂದತುಂಬಿರುತ್ತದೆ. ಈಲ್ಯಾಂಬ್ಸ್ಟೆವ್ರೆಸಿಪಿಯುಸರಳವಾಗಿದೆ (ಒನ್-ಪಾಟ್ಮೀಲ್) ಮತ್ತುವಿಶೇಷಸಮಾರಂಭಗಳಿಗೆಸೂಕ್ತವಾಗಿದೆ.
Recipe Products
Recipe Name
ಲ್ಯಾಂಬ್ಸ್ಟೆವ್
Recipe Difficulty
ಹೆಚ್ಚು
Recipe Thumbnail

Video
9Y_c6uYnLwc
Other Recipes from Collection
Add new comment