ಗ್ರಿಲ್ಡ್ಲ್ಯಾಂಬ್ಚಾಪ್ಸ್

Veg
Off
Servings
2
Hours
35.00
Ingredients
  • 1 ಚಹಾ-ಚಮಚಬೆಳ್ಳುಳ್ಳಿಪೇಸ್ಟ್
  • 1 ಚಹಾ-ಚಮಚಶುಂಠಿಪೇಸ್ಟ್
  • 1/2 ಚಹಾ-ಚಮಚಅರಿಶಿನಹುಡಿ
  • 1/2 ಚಹಾ-ಚಮಚಮೆಣಸಿನಹುಡಿ
  • 1/2 ಚಹಾ-ಚಮಚಕೊತ್ತಂಬರಿಹುಡಿ
  • 1/2 ಚಹಾ-ಚಮಚಜೀರಿಗೆಹುಡಿ
  • 1/2 ಚಹಾ-ಚಮಚಗರಂಮಸಾಲೆ
  • ರುಚಿಗೆತಕ್ಕಷ್ಟುಉಪ್ಪು.
  • 1 ಟೀಸ್ಪೂನ್ನಿಂಬೆರಸ
  • 4 ಲ್ಯಾಂಬ್ಚಾಪ್ಸ್
  • ಸವರಲುಎಣ್ಣೆ
Preparations
  • ಒಂದುಬೌಲ್‌ನಲ್ಲಿಬೆಳ್ಳುಳ್ಳಿಪೇಸ್ಟ್, ಶುಂಠಿಪೇಸ್ಟ್, ಅರಿಶಿನಹುಡಿ, ಕೆಂಪುಮೆಣಸಿನಹುಡಿ, ಕೊತ್ತಂಬರಿಹುಡಿ, ಜೀರಿಗೆಹುಡಿ, ಗರಂಮಸಾಲೆ, ಉಪ್ಪು, ನಿಂಬೆರಸವನ್ನುಸೇರಿಸಿ, ಚೆನ್ನಾಗಿಮಿಶ್ರಮಾಡಿ.
  • ಲ್ಯಾಂಬ್ಚಾಪ್ಸ್ಅನ್ನುಇದರಲ್ಲಿಮ್ಯಾರಿನೇಟ್ಮಾಡಿ, 30 ನಿಮಿಷಗಳಕಾಲಹಾಗೆಯೇಇರಿಸಿ.
  • ರೊಟಿಸ್ಸೆರಿಗ್ರಿಲ್‌ಗೆಎಣ್ಣೆಯನ್ನುಸ್ಪ್ರೇಮಾಡಿಮತ್ತುಅದರಮೇಲೆಲ್ಯಾಂಬ್ಸ್ಅನ್ನುಇಟ್ಟು, ಅದಕ್ಕೆಎಣ್ಣೆಯನ್ನುಹಚ್ಚಿ.
  • ಲ್ಯಾಂಬ್ಸ್ಅನ್ನುಉಷಾ 360˚ ಆರ್ಹ್ಯಾಲೊಜೆನ್ಓವನ್‌ನಲ್ಲಿ 200˚ ಯಲ್ಲಿ 20 ನಿಮಿಷಗಳವರೆಗೆಗ್ರಿಲ್ಮಾಡಿ.
  • ಕೊತ್ತಂಬರಿಚಟ್ನಿಯೊಂದಿಗೆಸವಿಯಲುನೀಡಿ.
Recipe Short Description

ಅದ್ಭುತ-ರಾತ್ರಿಯೂಟಕ್ಕಾಗಿಸುಲಭಮತ್ತುಶೀಘ್ರವಾದ, ರುಚಿಕರಗ್ರಿಲ್ಡ್ಲ್ಯಾಂಬ್ಚಾಪ್ಸ್ರೆಸಿಪಿ.

Recipe Name
ಗ್ರಿಲ್ಡ್ಲ್ಯಾಂಬ್ಚಾಪ್ಸ್
Recipe Difficulty
ಸುಲಭ
Recipe Thumbnail
ಗ್ರಿಲ್ಡ್ಲ್ಯಾಂಬ್ಚಾಪ್ಸ್
Video
nXXdqrurf8g

Add new comment

Restricted HTML

  • Allowed HTML tags: <a href hreflang> <em> <strong> <cite> <blockquote cite> <code> <ul type> <ol start type> <li> <dl> <dt> <dd> <h2 id> <h3 id> <h4 id> <h5 id> <h6 id>
  • Lines and paragraphs break automatically.
  • Web page addresses and email addresses turn into links automatically.