Recipe Collection
Veg
Off
Servings
2
Hours
35.00
Ingredients
- 1 ಟೇಬಲ್-ಚಮಚಕೊತ್ತಂಬರಿ
- 2 ಇಂಚುಶುಂಠಿ
- 1 ಚಹಾ-ಚಮಚಜೀರಿಗೆಬೀಜಗಳು
- 8-10 ಬೆಳ್ಳುಳ್ಳಿಎಸಳು
- 1 ಈರುಳ್ಳಿ
- 1/2 ಚಹಾ-ಚಮಚಕರಿಮೆಣಸು
- 1/2 ಕಪ್ಮೊಸರು
- 1 ಚಹಾ-ಚಮಚಮೆಣಸಿನಹುಡಿ
- 2 ಟೇಬಲ್-ಚಮಚಎಣ್ಣೆ
- 1 ಟೇಬಲ್-ಚಮಚಗರಂಮಸಾಲೆ
- ರುಚಿಗೆತಕ್ಕಷ್ಟುಉಪ್ಪು.
- 1 ಟೀಸ್ಪೂನ್ಕಸ್ತೂರಿಮೆಂತ್ಯ
- 1 ನಿಂಬೆರಸ
- 2 ಇಡಿಪಾಮ್‌ಫ್ರಿಟ್
- ಕೊತ್ತಂಬರಿಸೊಪ್ಪು
Preparations
- ಕೊತ್ತಂಬರಿ, ಶುಂಠಿ, ಜೀರಿಗೆಬೀಜ, ಬೆಳ್ಳುಳ್ಳಿ, ಈರುಳ್ಳಿ, ಕರಿಮೆಣಸನ್ನುಒಂದುಮಿಕ್ಸರ್ಜಾರ್‌ಗೆಹಾಕಿಮತ್ತುಉಷಾಇಂಪ್ರೆಜ್ಜಾಪ್ಲಸ್ಮಿಕ್ಸರ್ಗ್ರೈಂಡರ್ಬಳಸಿಕೊಂಡುಅದನ್ನುರುಬ್ಬಿಪೇಸ್ಟ್ಮಾಡಿ.
- ಒಂದುಬೌಲ್‌ನಲ್ಲಿಈಪೇಸ್ಟ್, ಮೊಸರು, ಕೆಂಪುಮೆಣಸಿನಹುಡಿ, ಗರಂಮಸಾಲೆ, ಉಪ್ಪು, ಕಸೂರಿಮೇತಿ, ನಿಂಬೆರಸವನ್ನುಹಾಕಿ, ಮಿಶ್ರಮಾಡಿ.
- ಒಂದುಬೇಕಿಂಗ್ಟ್ರೇಯಲ್ಲಿಫಿಶ್ಅನ್ನುಮ್ಯಾರಿನೇಟ್ಮಾಡಿ, 30 ನಿಮಿಷಗಳಕಾಲಹಾಗೆಯೇಇಡಿ.
- ಉಷಾಒಟಿಜಿಯಲ್ಲಿ 180˚ ಯಲ್ಲಿ 20 ನಿಮಿಷಗಳಕಾಲಗ್ರಿಲ್ಮಾಡಿ.
- ಕೊತ್ತಂಬರಿಸೊಪ್ಪಿನಿಂದಅಲಂಕರಿಸಿಹಾಗೂಸಲಾಡ್ಮತ್ತುಚಟ್ನಿಯೊಂದಿಗೆಸವಿಯಲುನೀಡಿ.
Recipe Products
Recipe Short Description
ರುಚಿಕರವಾಗಿಮ್ಯಾರಿನೇಟ್ಮಾಡಿ, ತಂದೂರಿಶೈಲಿಯಲ್ಲಿತಯಾರಿಸಿದ, ಬಾಯಲ್ಲಿನೀರೂರಿಸುವಪಾಮ್‌ಫ್ರಿಟ್‌ನಖಾದ್ಯ.
Recipe Our Collection
Recipe Name
ತಂದೂರಿಫಿಶ್ಪಾಮ್‌ಫ್ರಿಟ್
Recipe Difficulty
ಸುಲಭ
Recipe Thumbnail

Video
3d6N90HWOOY
Other Recipes from Collection
Add new comment