ಕ್ರಿಸ್ಪಿಕ್ವೆಸಡಿಲ್ಲಾಸ್

Veg
On
Servings
2
Hours
20.00
Ingredients
  • 2 ಟೇಬಲ್-ಚಮಚಆಲಿವ್ಆಯಿಲ್
  • 1 ಸಣ್ಣಈರುಳ್ಳಿ
  • 1 ಚಹಾ-ಚಮಚಬೆಳ್ಳುಳ್ಳಿ
  • 10 ಮಶ್ರೂಮ್
  • 1/2 ಕಪ್ಜೋಳ
  • 2 ಟೇಬಲ್-ಚಮಚಸಾಲ್ಸಸಾಸ್
  • ರುಚಿಗೆತಕ್ಕಷ್ಟುಉಪ್ಪು
  • ರುಚಿಗೆಕರಿಮೆಣಸು
  • 1/2 ಕಪ್ಪನೀರ್
  • 1/2 ಕಪ್ಹಂಗ್ಮೊಸರು
  • 1 ಚಹಾ-ಚಮಚಮೆಣಸಿನಹುಡಿ
  • 1/4 ಕಪ್ಜಲಪೆನಾಸ್
  • 1 ಹಸಿರುಮೆಣಸಿನಕಾಯಿ
  • 2 ಟಾರ್ಟಿಲ್ಲಗಳು
  • 1/4 ಕಪ್ಮೊಜರೆಲ್ಲಾಚೀಸ್
Preparations
  • ಒಂದುಪಾನ್‌ನಲ್ಲಿಸ್ವಲ್ಪಆಲಿವ್ಎಣ್ಣೆಯನ್ನುಹಾಕಿ, ಬಿಸಿಮಾಡಿ. ಈರುಳ್ಳಿಸುರುಳಿಗಳು, ಬೆಳ್ಳುಳ್ಳಿ, ಮಶ್ರೂಮ್, ಜೋಳವನ್ನುಸೇರಿಸಿ, ಬೇಯಿಸಿ. ಅದಕ್ಕೆಸಾಲ್ಸ, ಉಪ್ಪು, ಕರಿಮೆಣಸನ್ನುಸೇರಿಸಿ, ಚೆನ್ನಾಗಿಬೇಯಿಸಿ.
  • ಒಂದುಬೌಲ್‌ಗೆಪನೀರ್, ಮೊಸರು, ಕೆಂಪುಮೆಣಸಿನಹುಡಿ, ಉಪ್ಪು, ಜಲಪೆನಾಸ್, ಹಸಿಮೆಣಸನ್ನುಹಾಕಿ, ಚೆನ್ನಾಗಿಮಿಶ್ರಮಾಡಿ.
  • ಟಾರ್ಟಿಲ್ಲಶೀಟ್‌ಗಳಮೇಲೆಆಲಿವ್ಎಣ್ಣೆಯನ್ನುಸವರಿ. ಪನೀರ್ಮತ್ತುಮೊಸರಿನಮಿಶ್ರಣವನ್ನುಟಾರ್ಟಿಲ್ಲಶೀಟ್‌ನಮೇಲೆಹರಡಿಹಾಗೂಅದರಮೇಲೆಬೇಯಿಸಿದತರಕಾರಿಮತ್ತುಮೊಜರೆಲ್ಲಾಚೀಸ್ಅನ್ನುಹಾಕಿ. ಟಾರ್ಟಿಲ್ಲವನ್ನುಮಡಿಚಿ.
  • ಉಷಾಹ್ಯಾಲೊಜೆನ್ಓವನ್‌ನಎತ್ತರದರಾಕ್‌ಗೆಸ್ವಲ್ಪಎಣ್ಣೆಯನ್ನುಹಚ್ಚಿ. ಟಾರ್ಟಿಲ್ಲವನ್ನುಓವನ್‌ನಲ್ಲಿರಿಸಿ, 210˚ ಯಲ್ಲಿ 5 ನಿಮಿಷಗಳಕಾಲಗ್ರಿಲ್ಮಾಡಿ.
  • ಲೆಟ್ಯೂಸ್ಸೊಪ್ಪು, ಸಾಲ್ಸಮತ್ತುಜಲಪೆನಾಸ್‌ನಿಂದಅಲಂಕರಿಸಿ.
Recipe Short Description

ಗರಿಗರಿಯಾದ, ಎಲ್ಲರಅಚ್ಚುಮೆಚ್ಚಿನ, ಮೆಕ್ಸಿಕೊದಚೀಸ್ಟ್ರೀಟ್ಆಗಿರುವಇದುನಿಮ್ಮಸ್ನೇಹಿತರೊಂದಿಗೆಹಂಚಿಕೊಳ್ಳಲುಸೂಕ್ತವಾದಖಾದ್ಯವಾಗಿದೆ.

Recipe Name
ಕ್ರಿಸ್ಪಿಕ್ವೆಸಡಿಲ್ಲಾಸ್
Recipe Difficulty
ಸುಲಭ
Recipe Thumbnail
ಕ್ರಿಸ್ಪಿಕ್ವೆಸಡಿಲ್ಲಾಸ್
Video
NAVmSQ8WbFQ

Add new comment

Restricted HTML

  • Allowed HTML tags: <a href hreflang> <em> <strong> <cite> <blockquote cite> <code> <ul type> <ol start type> <li> <dl> <dt> <dd> <h2 id> <h3 id> <h4 id> <h5 id> <h6 id>
  • Lines and paragraphs break automatically.
  • Web page addresses and email addresses turn into links automatically.