ಥಾಯ್ಗ್ರೀನ್ಕರಿ

Veg
Off
Servings
4
Hours
25.00
Ingredients
  • 1 ಈರುಳ್ಳಿ
  • 1/2 ಇಂಚುಶುಂಠಿ
  • 1/2 ಇಂಚುಗಲಂಗಲ್
  • 1/4 ಕಪ್ಬೇಸಿಲ್ಎಲೆಗಳು
  • 1/4 ಕಪ್ಕೊತ್ತಂಬರಿಸೊಪ್ಪು
  • 3-4 ಹಸಿಮೆಣಸು
  • 2 ಟೀಸ್ಪೂನ್ನಿಂಬೆರಸ
  • ಅಗತ್ಯವಿರುವಂತೆನೀರು
  • 2 ಟೇಬಲ್-ಚಮಚಎಣ್ಣೆ
  • 4 ಟೇಬಲ್-ಚಮಚಥಾಯ್ಬ್ರಿಂಜಾಲ್
  • 1 ಸಣ್ಣಕ್ಯಾರೆಟ್
  • 3-4 ಫ್ರೆಂಚ್ಬೀನ್ಸ್
  • 4 ಟೇಬಲ್-ಚಮಚಮಶ್ರೂಮ್
  • 3-4 ಬೇಬಿಕಾರ್ನ್
  • 1 ಟೇಬಲ್-ಚಮಚಲೆಮನ್ಗ್ರಾಸ್
  • 300 ಗ್ರಾಂಮೂಳೆರಹಿತಕೋಳಿಮಾಂಸ
  • 1 ಚಹಾ-ಚಮಚಸೋಯಸಾಸ್
  • 1 ಚಹಾ-ಚಮಚಮವಾನಸೂಪರ್ಫೈನ್ಶುಗರ್
  • ರುಚಿಗೆತಕ್ಕಷ್ಟುಉಪ್ಪು.
  • 2 ಕಪ್ತೆಂಗಿನಹಾಲು
  • ಬೇಸಿಲ್ಸೊಪ್ಪು
Preparations
  • ಈರುಳ್ಳಿ, ಗಲಂಗಲ್, ಬೇಸಿಲ್ಸೊಪ್ಪು, ಕೊತ್ತಂಬರಿಸೊಪ್ಪು, ಹಸಿಮೆಣಸು, ನಿಂಬೆರಸ, ನೀರನ್ನುಒಂದುಮಿಕ್ಸರ್ಜಾರ್‌ಗೆಹಾಕಿಮತ್ತುಉಷಾಇಂಪ್ರೆಜ್ಜಾಪ್ಲಸ್ಮಿಕ್ಸರ್ಗ್ರೈಂಡರ್ಬಳಸಿರುಬ್ಬಿ.
  • ಒಂದುಪಾನ್‌ನಲ್ಲಿಎಣ್ಣೆ, ಕರಿಪೇಸ್ಟ್, ಥಾಯ್ಬ್ರಿಂಜಾಲ್, ಕ್ಯಾರೆಟ್, ಫ್ರೆಂಚ್ಬೀನ್ಸ್, ಮಶ್ರೂಮ್, ಬೇಬಿಕಾರ್ನ್, ಲೆಮನ್ಗ್ರಾಸ್, ಮೂಳೆರಹಿತಕೋಳಿಮಾಂಸವನ್ನುಹಾಕಿ, ಮಿಶ್ರಮಾಡಿ.
  • ಡಾರ್ಕ್ಸೋಯಸಾಸ್, ಮವಾನಸೂಪರ್ಫೈನ್ಶುಗರ್, ಉಪ್ಪು, ತೆಂಗಿನಹಾಲನ್ನುಸೇರಿಸಿ, ಸ್ವಲ್ಪಕಾಲಬೇಯಿಸಿ.
  • ತೆಂಗಿನಹಾಲುಮತ್ತುಬೇಸಿಲ್ಸೊಪ್ಪಿನಿಂದಅಲಂಕರಿಸಿ.
Recipe Short Description

ಸುವಾಸನೆಯಿಂದಕೂಡಿದಥಾಯ್ಗ್ರೀನ್ಕರಿಯುಅಸಾಮಾನ್ಯಹಸಿರುಮತ್ತುಸ್ವಾದಿಷ್ಟಭರಿತವಾಗಿರುಚಿಕರವಾಗಿದೆ.

Recipe Name
ಥಾಯ್ಗ್ರೀನ್ಕರಿ
Recipe Difficulty
ಸುಲಭ
Recipe Thumbnail
ಥಾಯ್ಗ್ರೀನ್ಕರಿ
Video
mFWdgifGMXc

Add new comment

Restricted HTML

  • Allowed HTML tags: <a href hreflang> <em> <strong> <cite> <blockquote cite> <code> <ul type> <ol start type> <li> <dl> <dt> <dd> <h2 id> <h3 id> <h4 id> <h5 id> <h6 id>
  • Lines and paragraphs break automatically.
  • Web page addresses and email addresses turn into links automatically.