Recipe Collection
Veg
On
Servings
2
Hours
45.00
Ingredients
- 1/2 ಕಪ್ತೆಂಗಿನಕಾಯಿ
- 1 ಚಹಾ-ಚಮಚಜೀರಿಗೆಬೀಜಗಳು
- 3 ಹಸಿರುಮೆಣಸಿನಕಾಯಿಗಳು
- ಅಗತ್ಯವಿರುವಂತೆನೀರು
- 3/4 ಕಪ್ಮೊಸರು
- 1 ಟೇಬಲ್-ಚಮಚಅಕ್ಕಿಹಿಟ್ಟು
- 2 ಟೇಬಲ್-ಚಮಚತೆಂಗಿನೆಣ್ಣೆ
- 1 ಟೇಬಲ್-ಚಮಚಸಾಸಿವೆಬೀಜ
- 8-10 ಕರಿಬೇವುಸೊಪ್ಪು
- 2 ಒಣಕೆಂಪುಮೆಣಸು
- 1/2 ಚಹಾ-ಚಮಚಅರಿಶಿನಹುಡಿ
- 100 ಗ್ರಾಂಸಿಹಿಗೆಣಸು
- 100 ಗ್ರಾಂಬೂದುಕುಂಬಳಕಾಯಿ
- 100 ಗ್ರಾಂಕುಂಬಳಕಾಯಿ
- 1 ಕ್ಯಾರೆಟ್
- 100 ಗ್ರಾಂಬಾಳೆಕಾಯಿ
- 2 ಆಲೂಗಡ್ಡೆ
- 6-8 ಹಸಿರುಬೀನ್ಸ್
- 2 ನುಗ್ಗೆಕಾಯಿ
- ರುಚಿಗೆತಕ್ಕಷ್ಟುಉಪ್ಪು.
- ಹಸಿಮೆಣಸು
Preparations
- ಒಂದುಮಿಕ್ಸರ್ಜಾರ್‌ನಲ್ಲಿತೆಂಗಿನಕಾಯಿ, ಜೀರಿಗೆ, ಹಸಿಮೆಣಸು, ನೀರುಹಾಕಿ, ರುಬ್ಬಿಪೇಸ್ಟ್ತಯಾರಿಸಿ.
- ಆಪೇಸ್ಟ್ಅನ್ನುಒಂದುಬೌಲ್‌ಗೆಹಾಕಿಡಿ. ಮೊಸರು, ಅಕ್ಕಿಹಿಟ್ಟನ್ನುಸೇರಿಸಿಚೆನ್ನಾಗಿಮಿಶ್ರಮಾಡಿ. ಅದನ್ನುಒಂದೆಡೆಇಡಿ.
- ಉಷಾಎಲೆಕ್ಟ್ರಿಕ್ಪ್ರೆಶರ್ಕುಕ್ಕರ್‌ನನಾಬ್‌ಅನ್ನುಕರಿಮೋಡ್‌ಗೆತಿರುಗಿಸಿ. ಒಂದುಪಾನ್‌ನಲ್ಲಿತೆಂಗಿನೆಣ್ಣೆಯನ್ನುತೆಗೆದುಕೊಂಡುಬಿಸಿಮಾಡಿ. ಅದಕ್ಕೆಸಾಸಿವೆ, ಕರಿಬೇವುಸೊಪ್ಪು, ಒಣಕೆಂಪುಮೆಣಸು, ಹಸಿಮೆಣಸನ್ನುಹಾಕಿಹುರಿಯಿರಿ. ನಂತರಅರಿಶಿನಹುಡಿ, ಸಿಹಿಗೆಣಸು, ಬೂದುಕುಂಬಳಕಾಯಿ, ಕುಂಬಳಕಾಯಿ, ಕ್ಯಾರೆಟ್, ಬಾಳೆಕಾಯಿ, ಆಲೂಗಡ್ಡೆ, ಗ್ರೀನ್ಬೀನ್ಸ್, ನುಗ್ಗೆಕಾಯಿ, ಉಪ್ಪುಮತ್ತುನೀರನ್ನುಹಾಕಿ, ಚೆನ್ನಾಗಿಮಿಶ್ರಮಾಡಿ.
- ಕೀಪ್ವಾರ್ಮ್ಸ್ಥಾನಕ್ಕೆನಾಬ್ಬರುವವರೆಗೆಅದನ್ನುಬೇಯಿಸಿ. ಅದಕ್ಕೆಪೇಸ್ಟ್ಮತ್ತುಅಕ್ಕಿಹಿಟ್ಟಿನಮಿಶ್ರಣವನ್ನುಸೇರಿಸಿ, ಕದಡಿಸಿ. ಅದನ್ನುಕುದಿಯಲುಬಿಡಿ.
- ಹಸಿಮೆಣಸಿನಿಂದಅಲಂಕರಿಸಿ, ಬಿಸಿಬಿಸಿಯಾಗಿಸವಿಯಲುನೀಡಿ.
Recipe Short Description
ದಕ್ಷಿಣಭಾರತದಖಾದ್ಯಅವಿಯಲ್ಎಂಬುದುತೆಂಗಿನೆಣ್ಣೆ, ಮೊಸರುಮತ್ತುಮಸಾಲೆಪದಾರ್ಥಗಳಿಂದತಯಾರಿಸಿದಒಂದುಮಿಶ್ರತರಕಾರಿಕರಿಯಾಗಿದೆ.
Recipe Our Collection
Recipe Name
ಅವಿಯಲ್
Recipe Difficulty
ಸುಲಭ
Recipe Thumbnail

Video
EgSBObGq6d0
Other Recipes from Collection
Other Recipes from Tag
Add new comment